Palm Itching: ಪದೇ ಪದೇ ಅಂಗೈ ತುರಿಸ್ತಿದೆಯಾ? ಭಯಬಿಡಿ ಖುಷಿಪಡಿ, ನೀವ್ ಕೋಟ್ಯಾಧಿಪತಿ ಆಗೋದು ಪಕ್ಕಾ!
Palm Itching: ಅಂಗೈ ಪದೇ ಪದೇ ತುರಿಸುತ್ತಿದ್ದರೆ ಹಿರಿಯರು ಹಣ ಬರುತ್ತದೆ ಎಂದು ಹೇಳುತ್ತಾರೆ. ಕೆಲವರು ಯಾರಿಗಾದರೂ ಹೊಡೆಯುವ ಸಾಧ್ಯತೆ ಇದೆ ಎಂದೂ ಸಹ ಇದನ್ನು ಅರ್ಥೈಸುತ್ತಾರೆ. ಆದರೆ ನಿಜಕ್ಕೂ ಈ ಈ ಅಂಗೈ ತುರಿಕೆಯ ಅರ್ಥವೇನು, ಪದೇ ಪದೇ ತುರಿಸುತ್ತಿದ್ದರೆ ಏನಾಗುತ್ತದೆ. ಇಲ್ಲಿದೆ ನೋಡಿ ಮಾಹಿತಿ
ಬಲಗೈ ಅಂಗೈ ತುರಿಕೆ ಆಗುತ್ತಿದ್ದರೆ ಇದು ಅದೃಷ್ಟದ ಸಂಕೇತವಂತೆ. ಇದರಿಂದ ನಿಮಗೆ ಆರ್ಥಿಕವಾಗಿ ಲಾಭ ಆಗುತ್ತದೆ. ಅಲ್ಲದೇ, ಇದರಿಂದ ಹಣ ಸಿಗುವುದು ಮಾತ್ರವಲ್ಲದೇ, ಹೊಸ ಉದ್ಯೋಗದ ಅವಕಾಶ ನಿಮಗೆ ಸಿಗುವ ಸಾಧ್ಯತೆ ಇರುತ್ತದೆ.
2/ 8
ಪುರುಷರ ಬಲಗೈ ತುರಿಕೆ ಆದರೆ ಸಹ ಅದನ್ನು ಒಳ್ಳೆಯ ಸಂಕೇತ ಎನ್ನಲಾಗುತ್ತದೆ. ಇದರಿಂದ ಬಹಳ ದಿನಗಳಿಂದ ಕಾದಿದ್ದ ಕೆಲಸ ಪೂರ್ಣವಾಗುತ್ತದೆ. ಆರ್ಥಿಕವಾಗಿ ಸಹ ನಿಮಗೆ ಲಾಭ ಆಗುತ್ತದೆ. ಅಲ್ಲದೇ, ಆಸ್ತಿ ವಿಚಾರದಲ್ಲಿ ಸಹ ಲಾಭವಾಗಿ ಸಂಪತ್ತು ಹೆಚ್ಚಾಗಬಹುದು.
3/ 8
ಬಲ ಮಣಿಕಟ್ಟು ಅಥವಾ ಅಂಗೈ ತುರಿಕೆ ಆದರೆ ನಿಮ್ಮ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಇದು ನಿಮ್ಮ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬುದರ ಸೂಚನೆಯಂತೆ. ಇದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.
4/ 8
ಈ ರೀತಿ ಅಂಗೈ ತುರಿಕೆ ಆಗುವುದರಿಂದ ನಿಮ್ಮಿಂದ ಸಾಲ ಪಡೆದವರು ಮರಳಿ ಕೊಡುತ್ತಾರೆ. ಅಲ್ಲದೇ, ನಿಮಗೆ ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗುತ್ತದೆ ಎಂದು ಸಹ ಅರ್ಥವಂತೆ. ಒಟ್ಟಾರೆ ಆರ್ಥಿಕವಾಗಿ ನಿಮ್ಮ ಶಕ್ತಿ ಹೆಚ್ಚಾಗುತ್ತದೆ.
5/ 8
ಅಂಗೈ ತುರಿಕೆಗೂ ನಿಮ್ಮ ಪ್ರೇಮ ಜೀವನಕ್ಕೂ ಸಹ ಸಂಬಂಧವಿದೆ. ಈ ತುರಿಕೆ ಆದರೆ ಹೊಸ ವ್ಯಕ್ತಿಯ ಆಗಮನ ನಿಮ್ಮ ಜೀವನದಲ್ಲಿ ಆಗಲಿದೆ ಎಂಬುದರ ಸೂಚನೆ. ನೀವು ಇಷ್ಟ ಪಡುತ್ತಿರುವ ವ್ಯಕ್ತಿ ನಿಮಗೆ ಎಸ್ ಹೇಳಬಹುದು ಅಥವಾ ಒಳ್ಳೆಯ ಮದುವೆ ಪ್ರಸ್ತಾಪ ಬರಬಹುದು.
6/ 8
ಈ ರೀತಿ ತುರಿಕೆ ಆದರೆ ನಿಮ್ಮ ಒಳ್ಳೆಯ ದಿನಗಳು ಸ್ಟಾರ್ಟ್ ಎಂದು ಅರ್ಥ. ಅಲ್ಲದೇ ನೀವು ಹೊಸ ಆಸ್ತಿ ಅಥವಾ ಮನೆ ಖರೀದಿ ಮಾಡುವ ಸಾಧ್ಯತೆ ಸಹ ಇರುತ್ತದೆಯಂತೆ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
7/ 8
ಇನ್ನು ಪುರುಷರಿಗೆ ಎಡಗೈ ತುರಿಕೆ ಆದರೆ ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ ಎಂದು ಅರ್ಥ, ಇದರಿಂದ ಸಾಲ ಹೆಚ್ಚಾಗಬಹುದು. ಹಾಗೆಯೇ ಮಹಿಳೆಯ ಎಡಗೈ ಅಂಗೈನಲ್ಲಿ ತುರಿಕೆ ಆದ್ರೆ ಮಹಿಳೆಯ ಯಶಸ್ವಿಯಾಗುತ್ತಾಳಂತೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18