Moles Meaning: ಮಹಿಳೆಯರ ಈ ಭಾಗದಲ್ಲಿ ಮಚ್ಚೆ ಇದ್ರೆ ಅವ್ರು ತುಂಬಾ ಲಕ್ಕಿಯಂತೆ
Moles Meaning: ಪ್ರತಿಯೊಬ್ಬರ ದೇಹದ ಭಾಗದಲ್ಲಿ ಮಚ್ಚೆಗಳಿರುತ್ತದೆ. ಆದರೆ ಆ ಮಚ್ಚೆಗಳಿಗೂ ಒಂದೊಂದು ಅರ್ಥವಿದೆ ಎಂಬುದರ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಮಹಿಳೆಯರ ದೇಹದಲ್ಲಿ ಮಚ್ಚೆಗಳ ಅರ್ಥವೇನು ಎಂಬುದು ಇಲ್ಲಿದೆ.
ದೇಹದ ಭಾಗಗಳಲ್ಲಿರುವ ಮಚ್ಚೆಗಳ ಕುರಿತು ಸಂಶೋಧನೆ ಆಗುತ್ತಿರುವುದು ಹೊಸದೇನಲ್ಲ. ದೇಹದ ಮೇಲೆ ಎಲ್ಲಿಯಾದರೂ ಮಚ್ಚೆ ಇದ್ದರೆ, ಅದು ಒಂದು ಅರ್ಥವನ್ನು ಹೊಂದಿದೆ. ನಮ್ಮ ಜೀವನಕ್ಕೂ ಹಾಗೂ ಮಚ್ಚೆಗೂ ಸಹ ಸಂಬಂಧವಿದೆ.
2/ 8
ಕೆಲ ನಂಬಿಕೆಯ ಪ್ರಕಾರ, ಬಲ ಹುಬ್ಬಿನ ಮೇಲೆ ಮಚ್ಚೆ ಇದ್ದರೆ ಇದು ಮದುವೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ ಮದುವೆ ಆಗಿದ್ದರೆ ವೈವಾಹಿಕ ಬದುಕಿನಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತದೆ ಎನ್ನಲಾಗುತ್ತದೆ.
3/ 8
ಹಾಗೆಯೇ, ಎಡ ಹುಬ್ಬಿನ ಮೇಲಿರುವ ಮಚ್ಚೆಯನ್ನು ಅದೃಷ್ಟ ಎಂದು ಹೇಳಲಾಗುತ್ತದೆ. ಇದು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
4/ 8
ತಲೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಇವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಎಂದರ್ಥವಂತೆ. ಅಲ್ಲದೇ, ಇವರಿಗೆ ಶೋಕಿ ಮಾಡುವುದು ಎಂದರೆ ಬಹಳ ಇಷ್ಟವಂತೆ. ಯಾವುದಕ್ಕೆ ಖರ್ಚು ಮಾಡಬೇಕು ಹಾಗೂ ಯಾವುದಕ್ಕೆ ಮಾಡಬಾರದು ಎಂಬುದರ ಬಗ್ಗೆ ಬುದ್ದಿ ಇರುವುದಿಲ್ಲ.
5/ 8
ಕೆನ್ನೆಯ ಮೇಲೆ ಮಚ್ಚೆ ಇರುವ ಮಹಿಳೆಯರು ಸೃಜನಶೀಲರು ಎಂದು ಹೇಳಲಾಗುತ್ತದೆ. ಅವರು ಯಾವುದೇ ಕೆಲಸವಾದರೂ ಸಹ ಬಹಳ ವಿಭಿನ್ನವಾಗಿ ಹಾಗೂ ಪರ್ಫೆಕ್ಟ್ ಆಗಿ ಮಾಡುವ ಗುಣವನ್ನು ಹೊಂದಿರುತ್ತಾರೆ.
6/ 8
ಯಾರಿಗಾದರೂ ಮುಖದ ಸುತ್ತ ಮಚ್ಚೆ ಇದ್ದರೆ ಅವರು ಜೀವನದಲ್ಲಿ ಸಂತೋಷವಾಗಿರುತ್ತಾರೆ ಎನ್ನಲಾಗುತ್ತದೆ. ಅಲ್ಲದೇ, ಸಣ್ಣ ಸಣ್ಣ ಸಮಸ್ಯೆ ಬಂದರೂ ಅದು ಐಸ್ ನಂತೆಯೇ ಕರಗಿ ಹೋಗುತ್ತದೆ.
7/ 8
ಮಹಿಳೆಯರಿಗೆ ಮೂಗಿನ ಮೇಲೆ ಮಚ್ಚೆ ಇದ್ದರೆ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಮೇಲಿನ ತುಟಿಯ ಮೇಲೆ ಮಚ್ಚೆ ಹೊಂದಿರುವ ಜನರು ತುಂಬಾ ಆಸೆಗಳನ್ನು ಹೊಂದಿರುತ್ತಾರೆ
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18