Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

Hindu wedding: ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಮದುವೆ ಅಂದ್ರೆ ಜೋಡಿ ಜೊತೆಯಾಗಿ ಜೀವನ ನಡೆಸುವ ಮುನ್ನಡಿಯಾಗಿದೆ. 

First published:

  • 17

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಹಿಂದೂ ಸಂಪ್ರದಾಯದಲ್ಲಿ ಮದುವೆಯ ಪ್ರತಿಯೊಂದು ಶಾಸ್ತ್ರ ಅರ್ಥವನ್ನು ಹೊಂದಿವೆ. ಹೀಗಾಗಿ ಎಲ್ಲಾ ಶಾಸ್ತ್ರಗಳನ್ನು ತಪ್ಪದೇ ಪಾಲನೆ ಮಾಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ವರ ವಧುವಿನ ಕೊರಳಿಗೆ ತಾಳಿ ಕಟ್ಟಿದ್ರೆ ಮದುವೆ ಪೂರ್ಣವಾಗುತ್ತದೆ. ತಾಳಿ  ಅಂದ್ರೆ ಅದು ಅರಿಶಿನದ ದಾರ ಮತ್ತು ಒಂದು ಅರಿಶಿನ ಒಂದು ಬೇರು ಆಗಿರಬಹುದು. ಇಲ್ಲವೇ ಚಿನ್ನದಿಂದ ಮಾಡಿರುವ ಆಭರಣ ಆಗಿರಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಇಂದು ನಾವು ನಿಮಗೆ ತಾಳಿ ಕಟ್ಟುವಾಗ ಮೂರು ಗಂಟು ಯಾಕೆ ಹಾಕ್ತಾರೆ ಎಂದು ಹೇಳುತ್ತಿದ್ದೇವೆ. ಪ್ರತಿಯೊಂದು ಗಂಟಿಗೂ ಒಂದೊಂದು ಅರ್ಥವಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಮೂರು ಗಂಟೆ ಯಾಕೆ?

    ವರ ಹಾಕುವ ಮೂರು ಗಂಟುಗಳ ಅರ್ಥ ಹೀಗಿದೆ. ಧರ್ಮೇಚ, ಅರ್ಥೇಚ ಮತ್ತು ಕಾಮೇಚ ಎಂಬುವುದು ಗಂಟುಗಳ ಅರ್ಥವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಧರ್ಮೇಚ ಅಂದ್ರೆ ಧರ್ಮವನ್ನು ಪತ್ನಿಯ ಜೊತೆ ಆಚರಿಸುತ್ತೇನೆ. ಅರ್ಥೇಚ ಅಂದ್ರೆ ಹಣವನ್ನು ಮಡದಿಯೊಂದಿಗೆ ಅನುಭವಿಸುತ್ತೇನೆ. ಕಾಮೇಚ ಅಂದ್ರೆ ಕೋರಿಕೆಗಳನ್ನು ನನ್ನ ಪತ್ನಿಯೊಂದಿಗೆ ಈಡೇರಿಸಿಕೊಳ್ಳುತ್ತೇನೆ ಎಂದು ಅರ್ಥವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಮದುವೆಯಲ್ಲಿ ಎಲ್ಲಾ ಆಚರಣೆಗಳನ್ನು ಕ್ರಮಬದ್ಧವಾಗಿ ಪಾಲಿಸೋದರಿಂದ ಜೋಡಿ ಸುಖ ಸಂತೋಷದಿಂದ ಬಾಳುತ್ತಾರೆ ಎಂಬುವುದು ನಂಬಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Marriage: ತಾಳಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ?

    ಮದುವೆ ಆಚರಣೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರಬಹುದು.( (Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES