May Month: ಮೇ ತಿಂಗಳಲ್ಲಿದೆ ವಿವಿಧ ಹಬ್ಬಗಳು, ಇಲ್ಲಿದೆ ನೋಡಿ ಫುಲ್ ಲಿಸ್ಟ್
Important Days: ನಮ್ಮ ಸಂಸ್ಕೃತಿಯ ಪ್ರಕಾರ ಪ್ರತಿ ತಿಂಗಳು ಬಹಳ ಮುಖ್ಯ. ಒಂದೊಂದು ತಿಂಗಳಲ್ಲಿ ಒಂದೊಂದು ಆಚರಣೆ ಇರುತ್ತದೆ. ಅದರ ಜೊತೆಗೆ ಕೆಲ ಗ್ರಹಗಳ ಸಂಚಾರ ಕೂಡ ಇರುತ್ತದೆ. ಈಗ ನಾವು ಏಪ್ರಿಲ್ ಮುಗಿದು ಮೇ ತಿಂಗಳಿಗೆ ಕಾಲಿಡಲಿದ್ದು, ಈ ತಿಂಗಳು ಯಾವೆಲ್ಲಾ ಪ್ರಮುಖ ದಿನಗಳಿದೆ ಎಂಬುದು ಇಲ್ಲಿದೆ.
ಮೇ ತಿಂಗಳು ಬಹಳ ಪ್ರಮುಖವಾಗಿದ್ದು, ಈ ಮಾಸದಲ್ಲಿ ಹಲವಾರು ಹಬ್ಬ ಹರಿದಿನಗಳು ಹಾಗೂ ಮುಖ್ಯವಾದ ಆಚರಣೆಗಳಿವೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜ್ಯೇಷ್ಠ ಮಾಸವು ಪ್ರಾರಂಭವಾಗಲಿದ್ದು, ವರ್ಷದ ಮೊದಲ ಚಂದ್ರಗ್ರಹಣ ಕೂಡ ಈ ತಿಂಗಳಲ್ಲಿಯೇ ಬಂದಿದೆ,
2/ 8
ಮೇ 1, 2023: ಸೋಮವಾರ ತ್ರಿಶೂರ್ ಪೂರಂ, ಅಂತರಾಷ್ಟ್ರೀಯ ಕಾರ್ಮಿಕರ ದಿನ, ಮೋಹಿನಿ ಏಕಾದಶಿ. ಮೇ 2, 2023: ಮಂಗಳವಾರ ಪರಶುರಾಮ ದ್ವಾದಶಿ. ಮೇ 3, 2023 ಬುಧವಾರ, ಬುದ್ಧ ಪ್ರದೋಷ ವ್ರತ.
3/ 8
ಮೇ 4, 2023: ಗುರುವಾರ ನರಸಿಂಹ ಜಯತಿ ಅಗ್ನಿ ನಕ್ಷತ್ರಂ ಚಿನ್ನಮಸ್ತ ಜಯಂತಿ. ಮೇ 5, 2023: ಶುಕ್ರವಾರ ಕೂರ್ಮ ಜಯಂತಿ. ಬುಧ ಪೂರ್ಣಿಮಾ, ಚಿತ್ರ ಪೌರ್ಣಮಿ, ಚಂದ್ರ ಗ್ರಹಣ ವೈಶಾಖ ಪೂರ್ಣಿಮಾ
4/ 8
ಮೇ 6, 2023: ಶನಿವಾರ ನಾರದ ಜಯಂತಿ ಜ್ಯೇಷ್ಟ ಮಾಸ ಪ್ರಾರಂಭವಾಗುತ್ತದೆ. ಮೇ 7, 2023: ಭಾನುವಾರ, ರವೀಂದ್ರನಾಥ ಟ್ಯಾಗೋರ್ ಜಯಂತಿ. ವಿಶ್ವ ನಗೆ ದಿನ. ಮೇ 8, 2023: ಸೋಮವಾರ: ಸಂಕಷ್ಟ ಚತುರ್ಥಿ
5/ 8
ಮೇ 9, 2023: ಮಂಗಳವಾರ ಟ್ಯಾಗೋರ್ ಜಯಂತಿ, ಮೇ 12, 2023 ಶುಕ್ರವಾರ: ಕಲಷ್ಟಮಿ, ಮೇ 15, 2023: ಸೋಮವಾರ ವೃಷಭ ಸಂಕ್ರಾಂತಿ, ಮೇ 17, 2023 ಬುಧವಾರ ಶಿವರಾತ್ರಿ, ಮೇ 19, 2023 ಶುಕ್ರವಾರ, ಶನಿ ಜಯಂತಿ, ದರ್ಶ ಅಮಾವಾಸ್ಯೆ
6/ 8
ಮೇ 25, 2023 ಗುರುವಾರ, ಸ್ಕಂದ ಷಷ್ಠಿ, ಮೇ 28, 2023, ಭಾನುವಾರ ಧೂಮಾವತಿ ಜಯಂತಿ, ಮೇ 29, 2023, ಸೋಮವಾರ ಮಹೇಶ ನವಮಿ, ಅಗ್ನಿ ನಕ್ಷತ್ರ ಸಮಾಪ್ತಿ, ಮೇ 31, 2023 ಬುಧವಾರ ನಿರ್ಜಲ ಏಕಾದಶಿ, ಗಾಯತ್ರಿ ಜಯಂತಿ, ರಾಮಲಕ್ಷಮಣ ದ್ವಾದಶಿ
7/ 8
ಗ್ರಹಗಳ ಸಂಚಾರ: 02 ಮೇ, ಮಿಥುನ ರಾಶಿಗೆ ಶುಕ್ರ ಪ್ರವೇಶ ಮೇ 05, ಶುಕ್ರವಾರ, ಚಂದ್ರಗ್ರಹಣ, ಮೇ 10, ಬುಧವಾರ, ಕಟಕ ರಾಶಿಗೆ ಮಂಗಳ , ಮೇ 15, ಶನಿವಾರ, ಮೇಷ ರಾಶಿಯಲ್ಲಿ ಬುಧ, ಮೇ 30ರ ಭಾನುವಾರ ಮತ್ತೆ ಕಟಕಕ್ಕೆ ಶುಕ್ರ ಪ್ರವೇಶ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18