Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

Master Numbers: ಕೆಲವೊಂದು ಸಂಖ್ಯೆಯಂದು ಜನಿಸಿದ ಜನರನ್ನು ಮಾಸ್ಟರ್​ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರು ಬದುಕಿನಲ್ಲಿ ನಾಯಕತ್ವದ ಗುಣವನ್ನು ಅಳವಡಿಸಿಕೊಂಡಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಮಾಸ್ಟರ್ ನಂಬರ್ ಯಾವುದು ಹಾಗೂ ಅದರ ಗುಣಗಳೇನು ಎಂಬುದು ಇಲ್ಲಿದೆ.

First published:

  • 17

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಸಂಖ್ಯಾಶಾಸ್ತ್ರದ ಪ್ರಕಾರ ಮಾಸ್ಟರ್ ಸಂಖ್ಯೆ 11. ಹೌದು, ಯಾವುದೇ ತಿಂಗಳ 11 ನೇ ದಿನದಂದು ನೇರವಾಗಿ ಜನಿಸಿದವರು ಮಾಸ್ಟರ್ ಸಂಖ್ಯೆಯನ್ನು 11 ಎಂದು ಹೊಂದಿರುತ್ತಾರೆ. ಅವರು ಆದರ್ಶವಾದಿಗಳು ಮತ್ತು ಇತರರಿಗೆ ಉತ್ತಮ ಮಾರ್ಗದರ್ಶನ ನೀಡುವ ವ್ಯಕ್ತಿತ್ವ ಹೊಂದಿರುತ್ತಾರೆ.

    MORE
    GALLERIES

  • 27

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಅವರು ವಿಭಿನ್ನ ಆಲೋಚನೆಗಳನ್ನು ಮಾಡುತ್ತಾರೆ. ಹೆಚ್ಚಾಗಿ ಇವರನ್ನು ಡ್ರೀಮರ್ ಎಂದು ಕರೆಯಲಾಗುತ್ತದೆ. ಆದರೆ ಇವರು ಏನು ಮಾಡಿದರೂ ಸಾಕು ಇತರರಿಗೆ ಪ್ರೇರಣೆ ಆಗುತ್ತದೆ ಎನ್ನಬಹುದು. ಆದರೂ ಸಹ ಇವರ ಕೆಲ ಸಲಹೆಗಳು ಬಹಳ ಗೊಂದಲಮಯವಾಗಿರುತ್ತದೆ.

    MORE
    GALLERIES

  • 37

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಈ ಸಂಖ್ಯೆಯವರ ಆಲೋಚನೆಗಳು ಯಾವಾಗಲೂ ಪ್ರಾಯೋಗಿಕವಾಗಿರದ ಕಾರಣ, ಅವುಗಳನ್ನು ಅನುಸರಿಸುವ ಮೊದಲು ಅವುಗಳನ್ನು ಎಚ್ಚರಿಕೆಯಿಂದ ಪರೀಕ್ಷೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ಸಂಖ್ಯೆ 11 ರ ಜನರು ಯಾವಾಗಲೂ ಅರ್ಥಗರ್ಭಿತ ಮತ್ತು ಕಾಳಜಿಯುಳ್ಳವರು ಎನ್ನಲಾಗುತ್ತದೆ.

    MORE
    GALLERIES

  • 47

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಅಲ್ಲದೇ 11 ಎಲ್ಲಾ ಸಂಖ್ಯೆಗಳಿಗೆ ಹೋಲಿಸಿದರೆ ಅತ್ಯಂತ ಅರ್ಥಗರ್ಭಿತವಾಗಿರುತ್ತಾರೆ. ಕೆಲವೊಮ್ಮೆ ಇವರು ತರ್ಕಬದ್ಧ ಆಲೋಚನೆಗಳಿಲ್ಲದೇ ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಇವರು ಹೆಚ್ಚಾಗಿ ಭಾವನಾತ್ನಕ ಜೀವಿಗಳು.

    MORE
    GALLERIES

  • 57

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಈ ರಾಶಿಯವರು ಕಾಲ್ಪನಿಕ ಲೋಕದಲ್ಲಿ ಇರುತ್ತಾರೆ ಮತ್ತು ಆಗಾಗ ತಮ್ಮದೇ ಆದ ಕನಸಿನ ಆಲೋಚನೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. 11 ಸಂಖ್ಯೆ 2 ರ ಎಲ್ಲಾ ಅಂಶಗಳನ್ನು ಹೊಂದಿದೆ. ಇದು ನಾಯಕತ್ವ ಮತ್ತು ಆಕಾಂಕ್ಷೆಗಳನ್ನು ಹೊಂದಿದೆ.

    MORE
    GALLERIES

  • 67

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಕೆಲವೊಮ್ಮೆ ಈ ರಾಶಿಯವರಿಗೆ ಭಯ ಕಾಡುತ್ತದೆ. ಆದರೆ ಎಲ್ಲವನ್ನೂ ಮೆಟ್ಟಿ ನಿಲ್ಲುವ ಅಭ್ಯಾಸವನ್ನು ಸಹ ಮಾಡಿಕೊಳ್ಳುವುದು ಇವರಿಗೆ ಅನಿವಾರ್ಯ. ತಮ್ಮ ಗುರಿಯ ಮೇಲೆ ಕೇಂದ್ರಿಕರಿಸದೇ, ಬೇರೆಡೆ ಗಮನ ಕೊಟ್ಟರೆ ಸಮಸ್ಯೆ ಆಗುತ್ತದೆ.

    MORE
    GALLERIES

  • 77

    Numerology: ಸಂಖ್ಯಾಶಾಸ್ತ್ರದ ಪ್ರಕಾರ 11 ಮಾಸ್ಟರ್​ ನಂಬರ್, ಇದರ ವಿಶೇಷತೆ ಏನು ಗೊತ್ತಾ?

    ಈ ಸಂಖ್ಯೆಯವರಿಗೆ ತಿಳುವಳಿಕೆ ಹೆಚ್ಚಿದ್ದು ಮತ್ತು ಆಧ್ಯಾತ್ಮಿಕ ಬೆಳವಣಿಗೆ ಆಗುತ್ತದೆ. ಆದರೆ ಕೆಲವೊಮ್ಮೆ ತಮ್ಮ ಬುದ್ದಿವಂತಿಕೆಯನ್ನು ಬೇರೆ ರೀತಿಯಾಗಿ ಬಳಸುವ ಮೂಲಕ ತಪ್ಪು ಕೆಲಸ ಮಾಡುತ್ತಾರೆ.

    MORE
    GALLERIES