Mars - Venus Conjunction: ಕೆಲವೇ ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಜಾತಕ, ಕೈ ತುಂಬಾ ದುಡ್ಡು ಸಿಗಲಿದೆ
Mars - Venus Conjunction: ಇಂದು ಶುಕ್ರ ಹಾಗೂ ಮಂಗಳ ಗ್ರಹದ ಸಂಯೋಗವಾಗಲಿದ್ದು, ಅದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಅವರ ಜೀವನದಲ್ಲಿನ ಬಹುತೇಕ ಸಮಸ್ಯೆಗಳಿಗೆ ಅದರಿಂದ ಪರಿಹಾರ ಸಿಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಲಾಭವಾಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇದರಿಂದ ಶುಭವಾದರೆ, ಇನ್ನೂ ಕೆಲವರಿಗೆ ಕಷ್ಟಗಳು ಹೆಚ್ಚಾಗುತ್ತದೆ. ಎಲ್ಲವೂ ಗ್ರಹಗಳ ಸ್ಥಾನ ಹಾಗೂ ರಾಶಿಯ ಮೇಲೆ ನಿರ್ಧಾರವಾಗಿರುತ್ತದೆ.
2/ 9
ಜ್ಯೋತಿಷ್ಯದಲ್ಲಿ ಶುಕ್ರನನ್ನು ಸಂಪತ್ತು ಹಾಗೂ ಸಂತೋಷ ನೀಡುವ ಗ್ರಹ ಎನ್ನಲಾಗುತ್ತದೆ. ಹಾಗಾಗಿ ಶುಕ್ರ ಸಂಚಾರಕ್ಕೆ ಬಹಳ ಮಹತ್ವವಿದೆ. ಇಂದು ಅಂದರೆ ಮೇ 2 ರಂದು ಮಧ್ಯಾಹ್ನ 1.36 ಕ್ಕೆ ಶುಕ್ರನು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇ 30ರವರೆಗೆ ಇದೇ ರಾಶಿಯಲ್ಲಿರುತ್ತಾನೆ.
3/ 9
ಈಗಾಗಲೇ ಮಿಥುನ ರಾಶಿಯಲ್ಲಿ ಮಂಗಳ ಗ್ರಹವಿದ್ದು, ಶುಕ್ರ ಪ್ರವೇಶದಿಂದ ಮಂಗಳ ಹಾಗೂ ಶುಕ್ರನ ಸಂಯೋಗವಾಗಲಿದೆ. ಈ ಸಂಯೋಗದಿಂದ ಅನೇಕ ರಾಶಿಯವರಿಗೆ ಲಾಭವಾಗಲಿದೆ. ಯಾವೆಲ್ಲಾ ರಾಶಿಯವರ ಅದೃಷ್ಟ ಈ ಸಮಯದಲ್ಲಿ ಹೆಚ್ಚಾಗಲಿದೆ ಎಂಬುದು ಇಲ್ಲಿದೆ.
4/ 9
ಮೇಷ ರಾಶಿ: ಈ ರಾಶಿಯ 3ನೇ ಮನೆಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗವಾಗಲಿದ್ದು, ಇದರಿಂದ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಈ ಸಂಯೋಗದ ಕಾರಣದಿಂದ ಆರ್ಥಿಕವಾಗಿ ದೊಡ್ಡ ಲಾಭವಾಗಲಿದ್ದು, ಶ್ರೀಮಂತಿಕೆ ಹುಡುಕಿ ಬರಲಿದೆ.
5/ 9
ವೃಷಭ ರಾಶಿ: ಈ ರಾಶಿಯ ಎರಡನೇ ಮನೆಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗವಾಗುತ್ತಿದ್ದು, ಈ ಸಂಚಾರದ ಕಾರಣದಿಂದ ಸಂತೋಷ, ಸಮೃದ್ಧಿ, ಸಂಪತ್ತು ಸಿಗಲಿದೆ. ಅಲ್ಲದೇ, ಆದಾಯ ಬಹಳ ಹೆಚ್ಚಾಗಲಿದ್ದು, ನಿಮ್ಮ ಕೆಲಸಕ್ಕೆ ಉನ್ನತ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗುತ್ತದೆ.
6/ 9
ಮಿಥುನ: ಶುಕ್ರ ಹಾಗೂ ಮಂಗಳ ಸಂಯೋಗ ಈ ರಾಶಿಯವರ 1 ನೇ ಮನೆಯಲ್ಲಿ ಆಗಲಿದ್ದು, ಇದರಿಂದ ವೃತ್ತಿ ಜೀವನದಲ್ಲಿ ಪ್ರಗತಿ ಆಗಲಿದೆ. ಅಲ್ಲದೇ, ಇಷ್ಟು ದಿನ ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗಿ ಲಾಭ ನೀಡುತ್ತದೆ. ಹಾಗೆಯೇ ವ್ಯಾಪಾರದಲ್ಲಿ ಸಹ ಆರ್ಥಿಕ ಅಭಿವೃದ್ಧಿ ಆಗಲಿದೆ.
7/ 9
ಸಿಂಹ: ಈ ರಾಶಿಯ ಹನ್ನೊಂದನೇ ಮನೆಯಲ್ಲಿ ಶುಕ್ರ ಹಾಗೂ ಮಂಗಳ ಸಂಯೋಗವಿದ್ದು, ಇದರಿಂದ ಆದಾಯ ದ್ವಿಗುಣವಾಗುತ್ತದೆ. ಹಾಗೆಯೇ, ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಇರುತ್ತದೆ. ವ್ಯವಹಾರದಲ್ಲಿ ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
8/ 9
ಕನ್ಯಾ ರಾಶಿ: ಶುಕ್ರ ಹತ್ತನೇ ಮನೆಯಲ್ಲಿ ಮತ್ತು ಮಂಗಳ ಎಂಟನೇ ಮನೆಯಲ್ಲಿ ಇರುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಅನೇಕ ರೀತಿಯ ಲಾಭವಾಗಲಿದೆ ಎನ್ನಲಾಗುತ್ತದೆ. ಅಲ್ಲದೇ, ನಿಂತು ಹೋಗಿದ್ದ ಕೆಲಸ ಆರಂಭವಾಗಿ ಯಶಸ್ಸು ಸಿಗಲಿದೆ.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19