Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

Mars Transit 2023: ಜ್ಯೋತಿಷ್ಯದ ಪ್ರಕಾರ, ವಿಭಿನ್ನ ಗ್ರಹಗಳು ವಿಭಿನ್ನ ಸಮಯಗಳಲ್ಲಿ ಸಂಚಾರ ಮಾಡುತ್ತವೆ. ಹೀಗೆ ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ಮಂಗಳನ ಗೋಚರದ ಪರಿಣಾಮವು ವಿಶೇಷವಾಗಿ 5 ರಾಶಿಗಳಿಗೆ ಅನಿರೀಕ್ಷಿತ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹದ ಸಂಚಾರ ಅನೇಕ ರಾಶಿಗಳಿಗೆ ಪ್ರಯೋಜನಕಾರಿಯಾಗಿರಲಿದೆ. ಈಗಾಗಲೇ ಮಿಥುನ ರಾಶಿಗೆ ಮಂಗಳ ಗ್ರಹದ ಪ್ಎವೇಶವಾಗಿದೆ. ಈ ಪರಿಣಾಮವು 50 ದಿನಗಳಿಗಿಂತ ಹೆಚ್ಚು ಇರುತ್ತದೆ. ಮಂಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಿದರೂ, ಐದು ರಾಶಿಗಳ ಅದೃಷ್ಟ ಹೆಚ್ಚಾಗಲಿದೆ.

    MORE
    GALLERIES

  • 27

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ಹಿಂದೂ ಪಂಚಾಂಗದ ಪ್ರಕಾರ, ಮಂಗಳ ಗ್ರಹವನ್ನು ಸಾಹಸ, ಆತ್ಮವಿಶ್ವಾಸ ಮತ್ತು ಪರಾಕ್ರಮದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಪರಿಣಾಮವು ಸಾಮಾನ್ಯವಾಗಿ 60 ದಿನಗಳವರೆಗೆ ಇರುತ್ತದೆ. ಅಂದರೆ ಸುಮಾರು 50 ದಿನಗಳವರೆಗೆ ಈ ರಾಶಿಯವರಿಗೆ ಅನಿರೀಕ್ಷಿತ ಅದೃಷ್ಟ ಬರಬಹುದು.

    MORE
    GALLERIES

  • 37

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ಸಿಂಹ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಿಥುನ ರಾಶಿಗೆ ಮಂಗಳನ ಪ್ರವೇಶದ ಕಾರಣದಿಂದ, ಸಿಂಹ ರಾಶಿಯ ರಾಶಿಯ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ಈ ಸಮಯದಲ್ಲಿ, ಎಲ್ಲದರಲ್ಲೂ ಎಲ್ಲಾ ಸಂತೋಷ ಸಿಗಲಿದೆ. ವಿಶೇಷವಾಗಿ ಆರ್ಥಿಕ ಲಾಭವನ್ನು ಪಡೆಯುತ್ತಾರೆ . ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ.

    MORE
    GALLERIES

  • 47

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ಕನ್ಯಾ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಗೋಚರದ ಪ್ರಭಾವವು ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಪ್ರಮುಖ ಜವಾಬ್ದಾರಿ ಸಿಗುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ, ಉತ್ತಮ ಲಾಭ ಗಳಿಸುವಿರಿ. ತಾಯಿಯ ಆಶೀರ್ವಾದದಿಂದ ಜೀವನದ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗುತ್ತದೆ.

    MORE
    GALLERIES

  • 57

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ತುಲಾ: ಮಿಥುನ ರಾಶಿಯಲ್ಲಿ ಮಂಗಳ ಸಂಚಾರವು ಲಾಭದಾಯಕವಾಗಿರುತ್ತದೆ.. ಈ ಸಮಯದಲ್ಲಿ ದೇ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಮನೆಯಲ್ಲಿ ಮಾಡಿದರೆ ಬಹಳ ಉತ್ತಮ. ಯಾವುದೇ ಕೆಲಸವನ್ನು ಕುಟುಂಬದ ಹಿರಿಯರ ಆಶೀರ್ವಾದದಿಂದ ಪ್ರಾರಂಭಿಸಬೇಕು. ಆಗ ಮಾತ್ರ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ವಿಯಾಗಬಹುದು.

    MORE
    GALLERIES

  • 67

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    ಮಕರ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗೋಚಾರ ಈ ರಾಶಿಯ ಆರೋಗ್ಯದ ವಿಚಾರವಾಗಿ ಪ್ರಯೋಜನಕಾರಿ. ಈ ಹಂತದಲ್ಲಿ ಎದುರಾಳಿಗಳು ಸೋಲನ್ನು ಒಪ್ಪಿಕೊಂಡು ಮಿತ್ರರಾಗುತ್ತಾರೆ. ಆದರೆ ಈ ಸಮಯದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

    MORE
    GALLERIES

  • 77

    Mangal Gochar 2023: 50 ದಿನ ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ಮಂಗಳನಿಂದ ಅದೃಷ್ಟವೋ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES