Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

Mars Transit Effect: ಶನಿಯ ನಂತರ, ಮಂಗಳ ನಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹ ಎನ್ನಲಾಗುತ್ತದೆ. ನೀವು ಕೇಳಿರಬಹುದು ಕುಜ ದೋಷದಿಂದ ಮದುವೆ ಆಗಿಲ್ಲ, ಕೆಲಸಗಳು ಅಂದುಕೊಂಡಂತೆ ಆಗಿಲ್ಲ ಎಂದೆಲ್ಲಾ. ಇನ್ನು ಮಂಗಳ ತನ್ನ ರಾಶಿ ಬದಲಿಸಿದ್ದು, ಅದರಿಂದ ಯಾರಿಗೆಲ್ಲಾ ಸಮಸ್ಯೆ ಎಂಬುದು ಇಲ್ಲಿದೆ.

First published:

  • 17

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ಮಂಗಳನು ​​ತನ್ನ ಸ್ವಂತ ರಾಶಿಯಿಂದ ಮತ್ತೊಂದು ರಾಶಿಗೆ ಶೀಘ್ರದಲ್ಲೇ ಪ್ರವೇಶ ಮಾಡಲಿದ್ದು, ಮೇ 10 ರಂದು ಮಧ್ಯಾಹ್ನ 1.44 ಕ್ಕೆ ​​ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲದೇ ಜುಲೈ 1 ರ ಬೆಳಗ್ಗೆ 1.52 ರವರೆಗೆ ಈ ರಾಶಿಯಲ್ಲಿಯೇ ಇರುತ್ತಾನೆ.

    MORE
    GALLERIES

  • 27

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ಈ ಮಂಗಳ ಸಂಕ್ರಮಣ ಬಹಳ ಮಹತ್ವವಾಗಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾದರೆ, ಇನ್ನೂ ಕೆಲವರಿಗೆ ಸಮಸ್ಯೆಗಳು ಆರಂಭವಾಗುತ್ತದೆ. ಈ ಮಂಗಳ ಕಟಕ ರಾಶಿಯಲ್ಲಿದ್ದಾಗ ಸಾಮಾನ್ಯವಾಗಿ ತೊಂದರೆಗಳು ಹೆಚ್ಚಾಗುತ್ತದೆ.

    MORE
    GALLERIES

  • 37

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ಈ ಮಂಗಳನಿಂದ ಸಮಸ್ಯೆ ಆದರೆ ಬಹಳ ಕಷ್ಟವಾಗುತ್ತದೆ. ಮದುವೆ ಹಾಗೂ ಕೆಲಸದಲ್ಲಿ ತೊಂದರೆಗಳು ಎದುರಾಗುತ್ತದೆ. ಹಾಗಾದ್ರೆ ಈ ಸಂಚಾರದಿಂದ ಯಾವೆಲ್ಲಾ ರಾಶಿಗೆ ತೊಂದರೆ ಹೆಚ್ಚಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ಮಕರ ರಾಶಿ: ಮಂಗಳ ಸಂಚಾರದಿಂದ ಮಕರ ರಾಶಿಯವರ ವೃತ್ತಿ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಹಿರಿಯರಿಂದ ಅವಮಾನ, ಯಾವುದೇ ಕೆಲಸ ಸರಿಯಾಗಿ ಆಗದಿರುವುದು ಹೀಗೆ ವಿವಿಧ ರೀತಿಯಲ್ಲಿ ಈ ಸಂಚಾರ ತೊಂದರೆ ಕೊಡುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಕೆಲ ಸಮಸ್ಯೆಗಳಾಗಬಹುದು.

    MORE
    GALLERIES

  • 57

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ಮೇಷ ರಾಶಿ: ಈ ರಾಶಿಯವರಿಗೆ ಜೀವನದಲ್ಲಿ ಸಾಲಾಗಿ ಸಮಸ್ಯೆಗಳು ಬರಬಹುದು. ಒಂದು ಸಮಸ್ಯೆ ಮುಗಿಯಿತು ಎಂದುಕೊಳ್ಳುವಾಗ, ಮತ್ತೊಂದು ಸಮಸ್ಯೆ ಬರುತ್ತದೆ. ಒಟ್ಟಾರೆ ಜೀವನದಲ್ಲಿ ಸ್ವಲ್ಪವೂ ನೆಮ್ಮದಿ ಎನ್ನುವುದು ಇರುವುದಿಲ್ಲ. ಸಣ್ಣ ಕೆಲಸಕ್ಕೂ ಬಹಳ ಕಷ್ಟಪಡಬೇಕಾಗುತ್ತದೆ.

    MORE
    GALLERIES

  • 67

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮಂಗಳ ಗ್ರಹದಿಂದ ಮದುವೆಯ ವಿಚಾರದಲ್ಲಿ ಸಮಸ್ಯೆಗಳಾಗುತ್ತದೆ. ಹಲವಾರು ಸಂಬಂಧಗಳು ಕೊನೆಯ ತನಕ ಬಂದು ಕಟ್ ಆಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಆರ್ಥಿಕವಾಗಿ ಸಹ ಹಲವಾರು ತೊಂದರೆಗಳನ್ನು ಈ ಸಮಯದಲ್ಲಿ ಅನುಭವಿಸಬೇಕಾಗುತ್ತದೆ.

    MORE
    GALLERIES

  • 77

    Mars Effect: ರಾಶಿ ಬದಲಿಸಿದ ಮಂಗಳ, 3 ರಾಶಿಯವರ ಜೀವನದಲ್ಲಿ ಅನಾಹುತಗಳ ಸರಮಾಲೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES