ಧನು ರಾಶಿ: ಈ ರಾಶಿಯವರು ವಾಹನ ಚಲಾಯಿಸುವಾಗ ಬಹಳ ಎಚ್ಚರದಿಂದಿರಬೇಕು. ಇಲ್ಲದಿದ್ದರೆ ಸಮಸ್ಯೆಗಳು ಸಾಲಾಗಿ ಬರುತ್ತದೆ. ಈ ಸಮಯದಲ್ಲಿ ಬಹಳಷ್ಟು ಗೊಂದಲ ಆಗಲಿದ್ದು, ಯಾವುದೇ ನಿರ್ಧಾರ ಮಾಡದಿರುವುದು ಬಹಳ ಉತ್ತಮ. ಅಲ್ಲದೇ, ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಕೂಡ ಎಚ್ಚರಿಕೆ ಅಗತ್ಯ.