Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

Mars Transit: ಗ್ರಹಗಳು ಸ್ಥಾನವನ್ನು ಬದಲಾಯಿಸಿದಾಗ ಅದರ ಪರಿಣಾಮವನ್ನು ಪ್ರತಿಯೊಬ್ಬರು ಅನುಭವಿಸಬೇಕಾಗುತ್ತದೆ. ಸದ್ಯದಲ್ಲಿಯೇ ಮಂಗಳ ಗ್ರಹ ತನ್ನ ರಾಶಿಯನ್ನು ಬದಲಾಯಿಸಲಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ಮಂಗಳ ಗ್ರಹ ನವಗ್ರಹಗಳಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಇದು ರಾಶಿಯನ್ನು ಬದಲಾಯಿಸಿದರೆ ಅದರ ಪರಿಣಾಮ ಎಲ್ಲಾ ರಾಶಿಯವ ಮೇಲೆ ಆಗುತ್ತದೆ. ಕೆಲವರಿಗೆ ಇದರಿಂದ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಇದರಿಂದ ಸಮಸ್ಯೆಗಳಾಗುತ್ತದೆ.

    MORE
    GALLERIES

  • 27

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ​​ಮಿಥುನ ರಾಶಿಯಲ್ಲಿ ಇರುವ ಮಂಗಳ ಮೇ 10 ರಂದು ಮಧ್ಯಾಹ್ನ 1.44 ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಜುಲೈ 1 ರ ಬೆಳಗ್ಗೆ 1.52 ರವರೆಗೆ ಅಲ್ಲಿಯೇ ಇರುತ್ತದೆ. ಈ ಸಂಚಾರದಿಂದ ರಾಶಿಯವರ ಜೀವನದಲ್ಲಿ ಸಹ ಕೆಲ ಬದಲಾವಣೆ ಆಗುತ್ತದೆ.

    MORE
    GALLERIES

  • 37

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ಈ ಮಂಗಳ ಗ್ರಹದ ಸಂಕ್ರಮಣ ಬಹಳ ಮುಖ್ಯವಾಗಿದ್ದು, ಈ ರಾಶಿ ಬದಲಾವಣೆಯಿಂದ ಕೆಲವರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಅಲ್ಲದೇ ಮಂಗಳ ಗ್ರಹವು ಕರ್ಕಾಟಕಕ್ಕೆ ಪ್ರವೇಶಿಸುವುದರಿಂದ ಯಾವ ರಾಶಿಯವರಿಗೆ ಬಂಪರ್ ಲಾಭ ಸಿಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ಕನ್ಯಾ ರಾಶಿ: ಈ ರಾಶಿಯ 11ನೇ ಮನೆಯಲ್ಲಿ ಮಂಗಳ ಸಂಕ್ರಮಣ ಇರಲಿದ್ದು, ಇದರಿಂದ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಅಲ್ಲದೇ ನಿಮ್ಮ ವೈವಾಹಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಕೆಲಸದಲ್ಲಿ ಯಶಸ್ಸು ಹುಡುಕಿ ಬರುತ್ತದೆ.

    MORE
    GALLERIES

  • 57

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ಮೇಷ ರಾಶಿ: ಈ ರಾಶಿಯ 4ನೇ ಮನೆಯಲ್ಲಿ ಮಂಗಳ ಸಂಕ್ರಮಣ ಇರಲಿದ್ದು, ಇದರಿಂದ ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕನಸುಗಳು ಸಹ ನನಸಾಗುತ್ತವೆ. ಅಧಿಕಾರಿಗಳ ಸಹಾಯದಿಂದ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆಸ್ತಿ ಅಥವಾ ವಾಹನ ಖರೀದಿ ಸಾಧ್ಯತೆ ಇದೆ.

    MORE
    GALLERIES

  • 67

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    ಕುಂಭ ರಾಶಿ: ಇದರ 6ನೇ ಮನೆಯಲ್ಲಿ ಮಂಗಳ ಸಂಚಾರ ಇದ್ದು, ಇದರಿಂದ ಕೈ ಹಾಕಿದ ಕೆಲಸದಲ್ಲಿ ಲಾಭ ಗಳಿಸಬಹುದು. ಅಲ್ಲದೇ, ಆಫೀಸ್​ ವಿಚಾರದಲ್ಲಿ ಸಹ ನಿಮ್ಮ ಕೈ ಮೇಲಿರುತ್ತದೆ. ಆರ್ಥಿಕವಾಗಿ ಈ ಸಮಯದಲ್ಲಿ ದೊಡ್ಡ ಲಾಭವಾಗಲಿದೆ. ಹಾಗೆಯೇ, ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

    MORE
    GALLERIES

  • 77

    Mangal Gochar: ಜುಲೈ 1 ರ ತನಕ ಈ ರಾಶಿಯವರಿಗೆ ಹಬ್ಬವೋ ಹಬ್ಬ, ನಸೀಬೇ ಬದಲಾಗಲಿದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES