Mars Transit: ಜೂನ್ 27ರಂದು ಮೇಷ ಪ್ರವೇಶಿಸಲಿದೆ ಮಂಗಳ; ಈ ಮೂರು ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ, ಅದಾಯ

Mars Transit 2022: ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ನಿಗದಿತ ಸಮಯದ ಮಧ್ಯಂತರದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಗ್ರಹಗಳ ಈ ಸಂಕ್ರಮಣವು ಕೆಲವರಿಗೆ ಅದೃಷ್ಟ ಮತ್ತು ಇತರರಿಗೆ ಅಶುಭ ತರುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳವು ಭೂಮಿ, ಯುದ್ಧ, ಧೈರ್ಯ ಮತ್ತು ಶಕ್ತಿಯಿಂದ ಪ್ರಭಾವಿತವಾಗಿರುತ್ತದೆ. ಮಂಗಳವನ್ನು ಕ್ರೂರ ಗ್ರಹ ಎಂದೂ ಕರೆಯುತ್ತಾರೆ.

First published: