Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

Mangal Gochar 2023: ಕೆಲವೊಂದು ಗ್ರಹಗಳ ಬದಲಾವಣೆಯಿಂದ ನಮ್ಮ ಬದುಕಿನಲ್ಲಿ ಸಹ ಸಣ್ಣ-ಪುಟ್ಟ ಏರು-ಪೇರಾಗುತ್ತದೆ. ಸದ್ಯ ಮಂಗಳ ಗ್ರಹ ಸಹ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಕೆಲ ರಾಶಿಯವರು ಸಮಸ್ಯೆ ಅನುಭವಿಸುತ್ತಾರೆ. ಯಾವ ರಾಶಿಗೆ ಏನು ತೊಂದರೆ ಎಂಬುದು ಇಲ್ಲಿದೆ.

First published:

  • 18

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ಪ್ರತಿಯೊಂದು ಗ್ರಹವು ಒಂದು ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಒಂದರಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವಾಗ ಕೆಲ ರಾಶಿಗಳಿಗೆ ಒಳ್ಳೆಯದಾದರೆ, ಇನ್ನೂ ಕೆಲ ರಾಶಿಗಳಿಗೆ ಕೆಟ್ಟದ್ದಾಗುತ್ತದೆ. ಈಗ ಮಾರ್ಚ್ ತಿಂಗಳು ಶುರುವಾಗಿದೆ. ಅನೇಕ ಪ್ರಮುಖ ಗ್ರಹಗಳು ಈ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಮಾರ್ಚ್ 13 ರಂದು, ಗ್ರಹಗಳ ಅಧಿಪತಿ ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ

    MORE
    GALLERIES

  • 28

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ಮಂಗಳನ ಈ ಸಂಚಾರದಿಂದ ಶನಿಯ ಜೊತೆ ನವ ಪಂಚಮ ಯೋಗವು ರೂಪುಗೊಳ್ಳುತ್ತಿದೆ. ಗ್ರಹಗಳ ಅಧಿಪತಿಯಾದ ಮಂಗಳ ಸಂಚಾರದಿಂದ ಕೆಲ ರಾಶಿಯವರಿಗೆ ಜೀವನದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆ.

    MORE
    GALLERIES

  • 38

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ಮಾರ್ಚ್ 13 ರ 05.33 ಕ್ಕೆ ಮಿಥುನ ರಾಶಿಗೆ ಮಂಗಳ ಗ್ರಹದ ಪ್ರವೇಶ ಆಗಲಿದ್ದು, ಮೇ 10ರವರೆಗೆ ಮಂಗಳ ಮಿಥುನ ರಾಶಿಯಲ್ಲಿ ಇರುತ್ತಾನೆ. ಮೇ 10ರಂದು ಮಧ್ಯಾಹ್ನ 2.13ಕ್ಕೆ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಹೋಗಲಿದ್ದು, ಮಾರ್ಚ್ 13 ರಿಂದ ಮೇ 10 ರವರೆಗೆ ಕೆಲವು ರಾಶಿಯವರಿಗೆ ಸಮಸ್ಯೆಗಳು ಆರಂಭವಾಗುತ್ತದೆ.

    MORE
    GALLERIES

  • 48

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ವೃಷಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರಿಗೆ ಮಂಗಳ ಸಂಚಾರವು ಅಶುಭವಾಗಿರಲಿದೆ. ಈ ಸಮಯದಲ್ಲಿ, ಈ ರಾಶಿಯ ಜನರು ತಮ್ಮ ಮಾತು ನಿಯಂತ್ರಿಸಿದರೆ ಉತ್ತಮ. ಅಲ್ಲದೇ ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಘರ್ಷಣೆ ಉಂಟಾಗಬಹುದು.

    MORE
    GALLERIES

  • 58

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಂಗಳ ಸಂಚಾರವು ಕೆಲವು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ರಾಶಿಯ ಜನರು ಮಂಗಳ ಗ್ರಹದ ಸಂಚಾರದಿಂದ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 68

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರಿಗೆ ಸಹ ಈ ಸಂಚಾರ ಒಳ್ಳೆಯದಲ್ಲ. ಈ ಬದಲಾವಣೆಯಿಂದಾಗಿ ವಿವಿಧ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮಾನಸಿಕ ಶಾಂತಿ ಕಳೆದು ಹೋಗುತ್ತದೆ. ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.

    MORE
    GALLERIES

  • 78

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    ಧನು ರಾಶಿ: ಮಂಗಳ ಗ್ರಹವು ಧನು ರಾಶಿಯ 7 ನೇ ಮನೆಗೆ ಸಾಗಲಿದ್ದು, ಇದರಿಂದಾಗಿ ಈ ರಾಶಿಯವರಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ. ಕೆಲವರು ನಿಮ್ಮ ಖ್ಯಾತಿಗೆ ಧಕ್ಕೆ ತರಲು ಪ್ರಯತ್ನಿಸುತ್ತಾರೆ. ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ.

    MORE
    GALLERIES

  • 88

    Mars Transits: ಸ್ಥಾನ ಬದಲಿಸುತ್ತಿರುವ ಗ್ರಹಗಳ ಅಧಿಪತಿ ಮಂಗಳ, ಈ ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಕಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES