ಮಾರ್ಚ್ 13 ರಂದು ಬೆಳಗ್ಗೆ 05.33 ಕ್ಕೆ, ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಮಂಗಳ ಗ್ರಹ ಮೇ 10ರಂದು ಮಧ್ಯಾಹ್ನ 2.13ಕ್ಕೆ ಮಿಥುನ ರಾಶಿಯಿಂದ ಹೊರಟು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಅಲ್ಲಿಯ ತನಕ ಅಂದರೆ ಸುಮಾರು 2 ತಿಂಗಳ ಕಾಲ ಅನೇಕ ರಾಶಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ.