Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

Mars Transit 2023: ಮಂಗಳ ಗ್ರಹ ಕಟಕ ರಾಶಿಯನ್ನು ಪ್ರವೇಶ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ರಾಶಿ ಬದಲಾವಣೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಈ ಮಂಗಳ ಸಂಚಾರದಿಂದ ಯಾವೆಲ್ಲಾ ರಾಶಿಯವರ ಜೀವನದಲ್ಲಿ ಬದಲಾವಣೆ ಆಗಲಿದೆ ಎಂಬುದು ಇಲ್ಲಿದೆ.

First published:

  • 18

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ತನ್ನ ರಾಶಿ ಬದಲಾವಣೆ ಮಾಡುವುದರಿಂದ ಅದರ ಪರಿಣಾಮವನ್ನು 12 ರಾಶಿಯ ಜನರು ಅನುಭವಿಸಬೇಕಾಗುತ್ತದೆ. ಏಕೆಂದರೆ ನಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನದ ಅನುಸಾರವೇ ನಮ್ಮ ಜಾತಕ ನಿರ್ಧಾರವಾಗುತ್ತದೆ.

    MORE
    GALLERIES

  • 28

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಇನ್ನು ಮಂಗಳ ಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಧೈರ್ಯದ ಅಧಿಪತಿ ಎಂದು ಕರೆಯಲಾಗುತ್ತದೆ. ಈ ಮಂಗಳ ಗ್ರಹದ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆ ಸಹ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಮದುವೆ ವಿಚಾರವಾಗಿ ತೊಂದರೆ ಆಗುತ್ತದೆ.

    MORE
    GALLERIES

  • 38

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಆದರೆ ಸದ್ಯದಲ್ಲಿ ರಾಶಿ ಬದಲಾವಣೆ ಮಾಡುತ್ತಿರುವ ಮಂಗಳ ಗ್ರಹದಿಂದ 4 ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದೆ. ಅಲ್ಲದೇ, ಈ ಮಂಗಳದ ಸಂಚಾರದಿಂದ ಮದುವೆಯ ಸಮಸ್ಯೆ ಅನುಭವಿಸುತ್ತಿರುವವರಿಗೆ ಗುಡ್​ ನ್ಯೂಸ್​ ಸಿಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಕರ್ಕಾಟಕ ರಾಶಿ: ಇದೇ ರಾಶಿಗೆ ಮಂಗಳನ ಸಂಚಾರ ಇರುವುದರಿಂದ ಇವರಿಗೆ ಹಣದ ಮಳೆ ಆಗುತ್ತದೆ ಎಂದರೆ ತಪ್ಪಾಗಲಾರದು. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೇ, ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಅಲ್ಲದೇ, ನೀವು ಈಗ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಲಾಭ ನೀಡುತ್ತದೆ.

    MORE
    GALLERIES

  • 58

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಕನ್ಯಾ: ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ ಮಂಗಳ ಸಂಚಾರ ಇರಲಿದ್ದು, ಇದರಿಂದ ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಹೊಸ ಯೋಜನೆ ಆರಂಭಿಸಿದರೂ ಸಹ ಅದರಲ್ಲಿಲಾಭವಾಗುತ್ತದೆ. ಜೊತೆಗೆ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ.

    MORE
    GALLERIES

  • 68

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಕುಂಭ: ಈ ಮಂಗಳ ಸಂಚಾರವು ಕುಂಭ ರಾಶಿಯವರಿಗೆ ಬಹಳ ಫಲಪ್ರದವಾಗಿರಲಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿದ್ದು, ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಅಲ್ಲದೇ, ಈಗ ನಿಮ್ಮ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.

    MORE
    GALLERIES

  • 78

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    ಮೀನ ರಾಶಿ: ಈ ಮಂಗಳ ಸಂಚಾರದಿಂದ ಮೀನ ರಾಶಿಯವರ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಕೆಲವರಿಗೆ ಸಂತಾನ ಭಾಗ್ಯ ಸಹ ಇದೆ. ಅಲ್ಲದೇ, ಈ ಸಮಯದಲ್ಲಿ ಮಾಡುವ ಹಣಕಾಸಿನ ವ್ಯವಹಾರಗಳು ಬಹಳ ಲಾಭ ನೀಡುತ್ತದೆ.

    MORE
    GALLERIES

  • 88

    Mars Transit 2023: 2 ತಿಂಗಳು ಈ ರಾಶಿಯವರಿಗೆ ಹಬ್ಬ, ಸಿಗಲಿದೆ ಕೋಟಿ ಕೋಟಿ ಹಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES