Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

Mars and Venus transit 2023: ಗ್ರಹಗಳು ಒಂದೊಂದು ರಾಶಿಯನ್ನು ಬದಲಾಯಿಸಿದಾಗ ಒಂದೊಂದು ರೀತಿಯ ಪರಿಣಾಮ ಆಗುತ್ತದೆ. ಸದ್ಯ ಶುಕ್ರ ಹಾಗೂ ಮಂಗಳನ ಸಂಚಾರದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ಜ್ಯೋತಿಷ್ಯ ಎಂಬುದು ಬಹಳ ವಿಭಿನ್ನವಾದ ಪದ್ಧತಿ. ಇಲ್ಲಿ ಗ್ರಹಗಳ ಅನುಸಾರ ಎಲ್ಲವೂ ನಿರ್ಧಾರವಾಗುತ್ತದೆ. ಯಾವ ರಾಶಿಯಲ್ಲಿ ಯಾವ ಗ್ರಹ ಇದೆ ಹಾಗೂ ಅದು ಎಷ್ಟನೇ ಮನೆಯಲ್ಲಿದೆ ಎಂಬುದೆಲ್ಲಾ ಮುಖ್ಯವಾಗುತ್ತದೆ.

    MORE
    GALLERIES

  • 28

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ಈ ಕಾರಣದಿಂದ ಗ್ರಹಗಳ ರಾಶಿ ಬದಲಾವಣೆ ಬಹಳ ಮುಖ್ಯವಾಗುತ್ತದೆ. ಈ ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡಿದಾಗ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಕೆಲವರಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಸಮಸ್ಯೆ ಆಗುತ್ತದೆ.

    MORE
    GALLERIES

  • 38

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ಇನ್ನು ಈ ತಿಂಗಳಲ್ಲಿ ಶುಕ್ರ ಹಾಗೂ ಮಂಗಳ ಸಂಚಾರವಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಯಾವೆಲ್ಲಾ ರಾಶಿಗೆ ಈ ಸಂಚಾರದಿಂದ ಧನಲಾಭವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 48

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ತುಲಾ: ಮಂಗಳ ಮತ್ತು ಶುಕ್ರ ಸಂಕ್ರಮಣದಿಂದಾಗಿ ತುಲಾ ರಾಶಿಯವರಿಗೆ ಕೆಲಸದಲ್ಲಿ ಮೆಚ್ಚುಗೆ ದೊರೆಯುತ್ತದೆ. ಅಲ್ಲದೇ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಆದಾಯದ ಹೊಸ ಮಾರ್ಗಗಳು ಸಿಗುವುದರಿಂದ, ಆರ್ಥಿಕವಾಗಿ ಲಾಭವಾಗುತ್ತದೆ.

    MORE
    GALLERIES

  • 58

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ಕನ್ಯಾ: ಈ ರಾಶಿಯವರಿಗೆ ಆರ್ಥಿಕವಾಗಿ ಬಹಳ ಲಾಭವಾಗಲಿದ್ದು, ಸಂಪತ್ತು ಹುಡುಕಿ ಬರಲಿದೆ. ಅಲ್ಲದೇ, ಈ ಸಮಯದಲ್ಲಿ ಹಣಕಾಸಿನ ತೊಂದರೆಗಳಿಂದ ಮುಕ್ತಿ ಸಹ ಸಿಗುತ್ತದೆ. ಇದರ ಜೊತೆಗೆ ಆರೋಗ್ಯ ಸಹ ಸುಧಾರಿಸುತ್ತದೆ.

    MORE
    GALLERIES

  • 68

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ವೃಷಭ: ಈ ಸಂಚಾರದಿಂದ ವೃಷಭ ರಾಶಿಯವರಿಗೆ ಹಣ ಹಾಗೂ ಹುದ್ದೆ ಹುಡುಕಿ ಸಹ ಬರುತ್ತದೆ. ಈ ಸಮಯದಲ್ಲಿ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಈ ಸಮಯದಲ್ಲಿ ಸಂಪತ್ತಿನ ಮಳೆ ಆಗುತ್ತದೆ. ಅಲ್ಲದೇ, ಕಷ್ಟಗಳಿಂದ ನಿಮಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 78

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    ಮೇಷ ರಾಶಿ: ಈ ಗ್ರಹಗಳ ಸಂಚಾರ ಮೇಷ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದ್ದು, ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಲಾಭ ನೀಡುತ್ತದೆ.

    MORE
    GALLERIES

  • 88

    Mars- Venus Transit: 4 ರಾಶಿಗಳಿಗೆ ಧನಲಾಭ, ಮಂಗಳ-ಶುಕ್ರನಿಂದ ದುಡ್ಡಿನ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES