Palmistry,: ನಿಮ್ಮ ಅಂಗೈನಲ್ಲಿ ಈ ರೀತಿ ರೇಖೆ ಇದ್ದರೆ ಅವರ ಮದುವೆ ಜೀವನ​ ಸೂಪರ್​ ಆಗಿರತ್ತೆ

ಮದುವೆಯು(Marraige) ಬಹುಶಃ ಪ್ರತಿಯೊಬ್ಬ ಜೀವನದ ಅತ್ಯಂತ ಪ್ರಮುಖ ಘಟ್ಟ. ಈ ಮದುವೆ ಯೋಗ ಕೆಲವರಿಗೆ ಬೇಗ ಆದರೆ, ಮತ್ತೆ ಕೆಲವರಿಗೆ ವಿಳಂಬವಾಗುತ್ತದೆ. ವ್ಯಕ್ತಿಗೆ ಯಾವಾಗ ಈ ವಿವಾಹ ಯೋಗ ಕೂಡಿ ಬರಲಿದೆ ಎಂಬುದನ್ನು ಹಸ್ತರೇಖೆ(Palm Reading) ಮೂಲಕ ಕೂಡ ಕಂಡು ಹಿಡಿಯಬಹುದು. ಅಷ್ಟೇ ಅಲ್ಲದೇ ಮದುವೆ ಬಳಿಕ ಹೇಗಿರಲಿದೆ ನಿಮ್ಮ ವೈವಾಹಿಕ ಜೀವನ ಎಂಬುದನ್ನು ತಿಳಿಸುತ್ತದೆ ಈ ಗೆರೆ. ಇನ್ನು ಹಸ್ತಸಮುದ್ರಿಕ ಶಾಸ್ತ್ರದಲ್ಲಿ ಈ ವಿವಾಹ ಯೋಗದ(Marrige lines) ಗೆರೆ ಯಾವುದು. ಯಾವಾಗ ಈ ಮದುವೆ ಯೋಗ ಕೂಡಲಿದೆ. ವೈವಾಹಿಕ ಜೀವನ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.

First published: