March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

March Festival: ಮಾರ್ಚ್ ಬಹಳ ವಿಶೇಷವಾದ ತಿಂಗಳು. ಈ ತಿಂಗಳಲ್ಲಿ ಫಾಲ್ಗುಣ ಮಾಸ ಬರಲಿದೆ. ಈ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳು ಹಾಗೂ ಹಬ್ಬಗಳು ಬರಲಿದೆ. ಕ್ಯಾಲೆಂಡರ್ ಪ್ರಕಾರ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಬರಲಿದೆ ಎಂಬುದು ಇಲ್ಲಿದೆ.

First published:

 • 17

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  ಮಾರ್ಚ್ ಎಂದರೆ ಸಾಲು ಸಾಲು ಹಬ್ಬಗಳು ಬರುತ್ತದೆ. ರಾಮನವಮಿ, ಯುಗಾದಿ ಹೀಗೆ. ಈ ತಿಂಗಳು ಸಂಭ್ರಮದ ದಿನಗಳೇ ಹೆಚ್ಚು ಎನ್ನಬಹುದು.  ಯಾವ ದಿನ , ಯಾವ ಹಬ್ಬ ಎಂಬುದರ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ.

  MORE
  GALLERIES

 • 27

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  3 ಮಾರ್ಚ್  ಅಮಲಕಿ ಏಕಾದಶಿ: ಅಮಲಕಿ ಏಕಾದಶಿ ಅಥವಾ ರಂಗಭರಣಿ ಏಕಾದಶಿ ಮಾರ್ಚ್ 3ರಂದು ಬಂದಿದ್ದು, ಇದನ್ನು ಫಲ್ಗುಣ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣುವಿಗೆ ಅರ್ಪಣೆ ಮಾಡಲಾಗಿದ್ದು, ಈ ದಿನ ನೆಲ್ಲಿ ಮರವನ್ನು ಪೂಜಿಸಿ.

  MORE
  GALLERIES

 • 37

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  ಮಾರ್ಚ್ 7 ಹೋಳಿ ದಹನ: ಮಾರ್ಚ್ 7ರ ರಾತ್ರಿ ಹೋಳಿ ದಹನ ಅಂದರ ಮನ್ಮಥ ದಹನ ಇರಲಿದ್ದು, ಸಂಜೆ 06:31 ರಿಂದ 08:58 ರವರೆಗೆ ದಹನಕ್ಕೆ ಉತ್ತಮ ಮೂಹೂರ್ತ ಎನ್ನಲಾಗುತ್ತದೆ. ಇದರ ಮರುದಿನ ಹೋಳಿ ಹಬ್ಬ ಆಚರಣೆ.

  MORE
  GALLERIES

 • 47

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  ಮಾರ್ಚ್ 8 ಹೋಳಿ: ಹೋಳಿ ಹಬ್ಬ ಎಂದರೆ ಬಣ್ಣಗಳ ಹಬ್ಬ ಇದು. ಇದನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ. ಇದಕ್ಕೆ ದೊಡ್ಡವರು ಚಿಕ್ಕವರು ಎನ್ನುವ ಬೇಧವೇ ಇಲ್ಲ.

  MORE
  GALLERIES

 • 57

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  ಮಾರ್ಚ್ 22 ಯುಗಾದಿ: ಸಂಪ್ರದಾಯದ ಪ್ರಕಾರ ಹೊಸವರ್ಷದ ಮೊದಲ ದಿನ ಈ ಯುಗಾದಿ. ಈ ದಿನ ಬೇವು-ಬೆಲ್ಲ ತಿಂದು ವರ್ಷ ಪೂರ್ತಿ ಜೀವನದಲ್ಲಿ ಸುಖ-ನೆಮ್ಮದಿ ಸಿಗಲಿದೆ ಎಂದು ದೇವರಲ್ಲಿ ಬೇಡಿಕೊಳ್ಳಲಾಗುತ್ತದೆ. ಅಲ್ಲದೇ, ಇದು ಬಹಳ ವಿಶೇಷವಾದ ದಿನವಾಗಿದ್ದು, ಚೈತ್ರ ನವರಾತ್ರಿ ಸಹ ಅಂದಿನಿಂದ ಆರಂಭವಾಗುತ್ತದೆ.

  MORE
  GALLERIES

 • 67

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  5 ಮಾರ್ಚ್ ಲಕ್ಷ್ಮಿ ಪಂಚಮಿ: ಈ ದಿನ ಸಂಪತ್ತಿನ ದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಲಕ್ಷ್ಮಿ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ದಾನ ಧರ್ಮಗಳನ್ನು ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ.

  MORE
  GALLERIES

 • 77

  March Festival: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ

  30 ಮಾರ್ಚ್ ರಾಮ ನವಮಿ: ರಾಮ ನವಮಿ ಬಹಳ ವಿಶೇಷವಾದ ಹಬ್ಬವಾಗಿದೆ. ಈ ದಿನ ರಾಮನ ಜನ್ಮದಿನ ಆಚರಿಸಲಾಗುತ್ತದೆ. ರಾಮನಿಗೆ ಪೂಜೆ ಮಾಡಿ, ಕೋಸಂಬರಿ ಹಾಗೂ ಪಾನಕಗಳನ್ನು ದಾನ ಮಾಡುವುದರಿಂದ ರಾಮನ ಕೃಪೆಗೆ ಪಾತ್ರರಾಗಬಹುದು.

  MORE
  GALLERIES