Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

Astrology: ಮಾರ್ಚ್ ತಿಂಗಳಲ್ಲಿ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಗ್ರಹಗಳು ಮತ್ತು ರಾಶಿಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವ ರಾಶಿಗೆ ಇದರಿಂದ ಲಾಭ ಹಾಗೂ ಯಾರಿಗೆ ನಷ್ಟ ಎಂಬುದು ಇಲ್ಲಿದೆ.

First published:

  • 112

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಮೇಷ ರಾಶಿ: ಈ ತಿಂಗಳಲ್ಲಿ ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಹಾಗಾಗಿ ತಾಳ್ಮೆಯಿಂದಿರಲು ಪ್ರಯತ್ನಿಸಿ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ವ್ಯವಹಾರದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ. ಆಫೀಸ್ನಲ್ಲಿ ಆಡಳಿತ ಮಂಡಳಿಯಿಂದ ನೆರವು ಸಿಗಲಿದೆ. ಆದಾಯ ಹೆಚ್ಚಲಿದೆ

    MORE
    GALLERIES

  • 212

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ವೃಷಭ ರಾಶಿ: ಈ ತಿಂಗಳಲ್ಲಿ ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಸುಗಮವಾಗಿ ಸಾಗುತ್ತದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಖರ್ಚು ಹೆಚ್ಚಾಗುತ್ತದೆ. ಧಾರ್ಮಿಕ ಹಾಗೂ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

    MORE
    GALLERIES

  • 312

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಮಿಥುನ ರಾಶಿ: ಈ ತಿಂಗಳು ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಆಸ್ತಿಯಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಕೆಲಸದ ಸ್ಥಳದಲ್ಲಿ ಬೆಳವಣಿಗೆ ಇರುತ್ತದೆ.

    MORE
    GALLERIES

  • 412

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಕಟಕ: ಈ ತಿಂಗಳಲ್ಲಿ ಆತ್ಮವಿಶ್ವಾಸದ ಕೊರತೆ ಆಗಲಿದೆ. ಬದುಕು ನೋವಿನಿಂದ ಕೂಡಿರುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರ ಸುಧಾರಣೆಯಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

    MORE
    GALLERIES

  • 512

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಸಿಂಹ ರಾಶಿ: ಈ ತಿಂಗಳು ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಸ್ವಯಂ ನಿಯಂತ್ರಣ ಬಹಳ ಅಗತ್ಯ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಸ್ನೇಹಿತರಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಿಗಾಗಿ ವಿದೇಶಕ್ಕೆ ಹೋಗಬಹುದು

    MORE
    GALLERIES

  • 612

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಕನ್ಯಾ ರಾಶಿ: ಈ ರಾಶಿಯವರಿಗೆ ಮಿಶ್ರ ಫಲಿತಾಂಶ ಸಿಗಲಿದೆ, ಮನಸ್ಸಿನಲ್ಲಿ ಏರಿಳಿತಗಳಾಗುತ್ತದೆ. ಸಂಗಾತಿಯ ಬೆಂಬಲ ದೊರೆಯುತ್ತದೆ. ಕೆಲಸದಲ್ಲಿ ಅಧಿಕಾರಿಗಳ ಸಹಕಾರ ಸಿಗಲಿದೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಆದರೂ ಜೀವನ ಅಸ್ತವ್ಯಸ್ತವಾಗುತ್ತದೆ

    MORE
    GALLERIES

  • 712

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ತುಲಾ ರಾಶಿ: ಈ ತಿಂಗಳಿ ತಾಳ್ಮೆಯಿಂದಿರಲು ಪ್ರಯತ್ನಿಸಿ. ಉತ್ತಮ ಲಾಭ ಸಿಗಲಿದೆ. ನೀವು ರಾಜಕಾರಣಿಯನ್ನು ಭೇಟಿ ಮಾಡಬಹುದು. ಈ ಸಮಯದಲ್ಲಿ ಸ್ನೇಹಿತರಿಂದ ಸಹಾಯ ಪಡೆಯಬಹುದು. ಆದಾಯ ಹೆಚ್ಚಲಿದೆ.

    MORE
    GALLERIES

  • 812

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ವೃಶ್ಚಿಕ ರಾಶಿ: ಈ ತಿಂಗಳು ಮನಸ್ಸಿನಲ್ಲಿ ತೊಂದರೆ ಆಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ತಾಳ್ಮೆಯಿಂದಿರಲು ಪ್ರಯತ್ನಿಸಿ. ವ್ಯಾಪಾರ ಸುಧಾರಣೆಯಾಗಲಿದೆ. ಲಾಭ ಪಡೆಯುವ ಸಾಧ್ಯತೆಗಳಿವೆ. ತಾಯಿಯ ಒಡನಾಟ ಸಿಗುತ್ತದೆ. ಶೈಕ್ಷಣಿಕ ಕೆಲಸಗಳಿಗೆ ಗಮನ ಕೊಡಿ.

    MORE
    GALLERIES

  • 912

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಧನು ರಾಶಿ: ಈ ತಿಂಗಳು ಮನಸ್ಸು ಸಂತೋಷವಾಗಿರುತ್ತದೆ. ಆದರೆ ತಾಳ್ಮೆಯಿಂದಿರಲು ಪ್ರಯತ್ನಿಸಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕಾರ್ಯಗಳ ಬಗ್ಗೆ ಎಚ್ಚರವಿರಲಿ. ಗೆಳೆಯ ಸಡನ್ ಆಗಿ ಬರಬಹುದು. ವೆಚ್ಚಗಳು ಹೆಚ್ಚಾಗುತ್ತವೆ.

    MORE
    GALLERIES

  • 1012

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಮಕರ ರಾಶಿ: ಈ ತಿಂಗಳು ನಿಮಗೆ ಬಹಳ ಲಾಭ ಆಗಲಿದೆ. ತಾಯಿಯ ಒಡನಾಟ ಸಿಗುತ್ತದೆ. ವಾಹನ ನಿರ್ವಹಣೆ, ಬಟ್ಟೆ ಮತ್ತಿತರ ವೆಚ್ಚಗಳು ಹೆಚ್ಚಾಗಲಿವೆ. ವ್ಯಾಪಾರ ಕಾರ್ಯಗಳಲ್ಲಿ ಲಾಭ ಹೆಚ್ಚಲಿದೆ. ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗುವ ಸಂಭವವಿದೆ.

    MORE
    GALLERIES

  • 1112

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಕುಂಭ ರಾಶಿ: ಈ ತಿಂಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಮನಸ್ಸಲ್ಲಿ ತಳಮಳ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕಲೆ ಅಥವಾ ಸಂಗೀತದ ಕಡೆಗೆ ಒಲವನ್ನು ಹೆಚ್ಚಿಸುತ್ತದೆ.

    MORE
    GALLERIES

  • 1212

    Monthly Prediction: ಮಾರ್ಚ್​ನಲ್ಲಿ ಗ್ರಹಗಳ ಬದಲಾವಣೆ, ಯಾವ ರಾಶಿಗೆ ನಷ್ಟ, ಯಾರಿಗೆ ಲಾಭ?

    ಮೀನ ರಾಶಿ: ವ್ಯಾಪಾರದಲ್ಲಿ ಲಾಭದಾಯಕ ಅವಕಾಶಗಳಿವೆ. ವೆಚ್ಚಗಳು ಹೆಚ್ಚಾಗುತ್ತವೆ. ಆದರೆ ಆದಾಯ ಹೆಚ್ಚಲಿದೆ. ಬಹಳ ದಿನಗಳಿಂದ ಖಾದಿದ್ದ ಅವಕಾಶ ಈಗ ಸಿಗಲಿದೆ. ಯಾರನ್ನೂ ನಂಬಲು ಹೋಗಬೇಡಿ.

    MORE
    GALLERIES