ಶುಕ್ರವು ಮೇ 02 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು, ಮೇ 30ರವರೆಗೆ ಇದೇ ರಾಶಿಯಲ್ಲಿರುತ್ತಾನೆ. ಹಾಗೆಯೇ ಮೇ 10 ರಂದು, ಮಂಗಳ ಕಟಕ ರಾಶಿಯನ್ನು ಪ್ರವೇಶ ಮಾಡಲಿದೆ. ಒಟ್ಟಾರೆ ಈ ತಿಂಗಳು 3 ಗ್ರಹಗಳ ಸಂಚಾರ ಇರಲಿದ್ದು, ಅದರಿಂದ 4 ರಾಶಿಯವರಿಗೆ ಬಹಳ ಲಾಭವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.