June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

Planets Changes: ಪ್ರತಿ ತಿಂಗಳು ಸಹ ಗ್ರಹಗಳ ಸಂಚಾರದ ವಿಚಾರದಲ್ಲಿ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಯಾವುದೇ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡಿದರೆ ಅದರ ಪ್ರಭಾವ ನಮ್ಮ ಮೇಲೆ ಆಗುತ್ತದೆ. ಹಾಗೆಯೇ, ಜೂನ್ ತಿಂಗಳಲ್ಲಿ 4 ರಾಶಿಗಳ ಸ್ಥಾನದಲ್ಲಿ ಸಣ್ಣ ಬದಲಾವಣೆ ಆಗಲಿದ್ದು, ಅದು ಯಾವೆಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.

First published:

  • 17

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ಕೆಲವೇ ದಿನಗಳಲ್ಲಿ ನಾವು ಜೂನ್​ ತಿಂಗಳಿಗೆ ಕಾಲಿಡಲಿದ್ದೇವೆ. ವರ್ಷದ ಅರ್ಧಕ್ಕೆ ಬರುತ್ತಿದ್ದೇವೆ. ಈಗಾಗಲೇ ಹಲವಾರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿದೆ. ಮುಂದೆಯೂ ಸಹ ಗ್ರಹಗತಿಗಳ ಕಾರಣದಿಂದ ವಿಭಿನ್ನವಾದ ಬದಲಾವಣೆಗಳಾಗುತ್ತದೆ. ಈ ತಿಂಗಳು ಸುಮಾರು 4 ಗ್ರಹಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ.

    MORE
    GALLERIES

  • 27

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ಇನ್ನು ಬುಧ ಜೂನ್ 7 ರಂದು ವೃಷಭ ರಾಶಿ ಮತ್ತು ಜೂನ್ 24 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಗ್ರಹಗಳ ಅಧಿಪತಿ ಸೂರ್ಯ ಜೂನ್ 15 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಲಿದೆ.

    MORE
    GALLERIES

  • 37

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ಹಾಗೆಯೇ, 30ರಂದು ಮಂಗಳ ಗ್ರಹವೂ ಸಿಂಹ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಒಂದು ರೀತಿಯಲ್ಲಿ ಹೊಸ ಜೀವನ ಆರಂಭವಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ. 

    MORE
    GALLERIES

  • 47

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ಮೇಷ: ಈ ರಾಶಿಯ ಉದ್ಯೋಗಿಗಳಿಗೆ ಅನುಕೂಲಕರ ಸಮಯ ಇದು ಎನ್ನಬಹುದು. ಈ ಸಂಚಾರದ ಕಾರಣದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸ ಜನರನ್ನು ಭೇಟಿಯಾಗುವ ಅವಕಾಶಗಳು ಸಿಗಲಿದ್ದು, ಇದರಿಂದ ಲಾಭವಾಗುತ್ತದೆ. ಅಲ್ಲದೇ, ಅನಿರೀಕ್ಷಿತ ಆರ್ಥಿಕ ಲಾಭ ದೊರೆಯಲಿದೆ.

    MORE
    GALLERIES

  • 57

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ಮಕರ: ಈ ಸಮಯದಲ್ಲಿ ನಿಮ್ಮ ಆದಾಯ ದ್ವಿಗುಣವಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಅಲ್ಲದೇ, ಕುಟುಂದಲ್ಲಿ ಸಹ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅನೇಕ ಅವಕಾಶಗಳು ಸಿಗುತ್ತದೆ.

    MORE
    GALLERIES

  • 67

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    ತುಲಾ: ಗ್ರಹಗಳ ಸಂಚಾರವು ನಿಮಗೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ. ಹಣದ ಸಮಸ್ಯೆಗೆ ಇದು ಮುಕ್ತಿ ಸಿಗುವ ಸಮಯ ಎನ್ನಬಹುದು.

    MORE
    GALLERIES

  • 77

    June Astrology: ಮುಂದಿನ ದಿನಗಳು 4 ಗ್ರಹಗಳ ಸಂಚಾರ, 3 ರಾಶಿಯವರಿಗೆ ಲಕ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES