May Astrology: ಮುಂದಿನ ತಿಂಗಳು 3 ಗ್ರಹಗಳ ಸಂಚಾರ, 4 ರಾಶಿಯವರಿಗೆ ಬಂಪರ್ ಲಾಭ
May Astrology: ಮೇ ತಿಂಗಳು ಬಹಳ ವಿಶೇಷವಾದ ತಿಂಗಳು ಎನ್ನಬಹುದು. ಈ ಸಮಯದಲ್ಲಿಯೇ ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳ ರಾಶಿ ಬದಲಾವಣೆ ಇದ್ದು, ಇದರಿಂದ ಯಾವೆಲ್ಲಾ ರಾಶಿಗೆ ಬಹಳ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯು 12 ರಾಶಿಗಳ ಜೀವನದಲ್ಲಿ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರುತ್ತದೆ. ಮೇ ತಿಂಗಳಿನಲ್ಲಿ ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳ ರಾಶಿ ಬದಲಾವಣೆ ಇರುವುದರಿಂದ ಇದು ಬಹಳ ಮಹತ್ವ ಎನಿಸಿಕೊಂಡಿದೆ.
2/ 8
ಮೇ 15 ರಂದು ಸೂರ್ಯ ವೃಷಭ ರಾಶಿಯನ್ನು ಪ್ರವೇಶ ಮಾಡಲಿದ್ದು, ಅದನ್ನು ವೃಷಭ ಸಂಕ್ರಾಂತಿ ಎನ್ನಲಾಗುತ್ತದೆ. ಸೂರ್ಯನ ರೀತಿ ಶುಕ್ರ ಸಹ ಬಹಳ ಮುಖ್ಯವಾದ ಗ್ರಹವಾಗಿದ್ದು, ಅದರ ಸಂಚಾರ ಸಹ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
3/ 8
ಈ ಶುಕ್ರವು ಮೇ 02 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮೇ 30ರವರೆಗೆ ಇದೇ ರಾಶಿಯಲ್ಲಿರುತ್ತದೆ. ಮೇ 10 ರಂದು, ಮಂಗಳ ಕಟಕ ರಾಶಿಯನ್ನು ಪ್ರವೇಶ ಮಾಡುತ್ತದೆ. ಈ ಗ್ರಹಗಳ ಸಂಚಾರದಿಂದ 5 ರಾಶಿಯವರಿಗೆ ಧನಲಾಭವಾಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 8
ಮಿಥುನ: ಮೇ ತಿಂಗಳಲ್ಲಿ ಗ್ರಹಗಳ ಸಂಚಾರವು ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಆರ್ಥಿಕ ಲಾಭ ಸಿಗುವುದರ ಜೊತೆಗೆ ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ.
5/ 8
ಸಿಂಹ: ಮೇ ತಿಂಗಳಲ್ಲಿ ಗ್ರಹಗಳ ಬದಲಾವಣೆಯ ಪರಿಣಾಮದಿಂದ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ನೀವು ಹಿಂದೆ ಮಾಡಿದ ಹೂಡಿಕೆಯಿಂದ ಈಗ ಲಾಭ ಸಿಗುವ ಸಾಧ್ಯತೆ ಇದೆ. ಅಲ್ಲದೇ, ಆರ್ಥಿಕವಾಗಿ ಸಹ ಈ ಸಮಯದಲ್ಲಿ ಪ್ರಗತಿ ಆಗಲಿದ್ದು, ಹಳೆಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
6/ 8
ವೃಶ್ಚಿಕ: ಮೇ ತಿಂಗಳು ಈ ರಾಶಿಯವರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಪ್ರಯೋಜನ ನೀಡಲಿದೆ. ಈ ಸಮಯದಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ. ವ್ಯಾಪಾರವನ್ನು ವಿಸ್ತರಿಸಲು ಇದು ಸರಿಯಾದ ಸಮಯವಾಗಿದ್ದು, ಇದರಿಂದ ನಿಮಗೆ ಆರ್ಥಿಕವಾಗಿ ಲಾಭವಾಗಲಿದೆ.
7/ 8
ಮಕರ: ಮೇ ತಿಂಗಳಿನಲ್ಲಿ 3 ಗ್ರಹಗಳ ರಾಶಿ ಬದಲಾವಣೆಯಿಂದ ಹಣದ ವಿಚಾರವಾಗಿ ಇವರಿಗೆ ಲಾಭವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ನೀವು ಹಣ ಉಳಿಸಲು ಪ್ರಯತ್ನ ಮಾಡಿದರೆ ಅದರಲ್ಲಿ ಯಶಸ್ವಿಯಾಗುತ್ತಿರಿ. ಇದರ ಜೊತೆಗೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18