Black Magic: ಹ್ರಾಂ ಹ್ರೀಂ ಹ್ರೂಂ! ಜನರು ಮಾಟಮಂತ್ರಗಳನ್ನೇ ಯಾಕೆ ಹೆಚ್ಚು ನಂಬುತ್ತಾರೆ ಗೊತ್ತಾ?

ಮಾಟ-ಮಂತ್ರ ಅಥವಾ ಮಂತ್ರವಿದ್ಯೆ ಎಂದರೆ ಒಂದು ವಿಶಿಷ್ಟ ಬಗೆಯ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಅಥವಾ ಅವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ, ಪ್ರಪಂಚದಾದ್ಯಂತ ಕಂಡುಬರುವ ಒಂದು ಆಚರಣೆ. ಹಾಗಾದ್ರೆ ಇದು ನಿಜವೇ? ಇದರಲ್ಲೇಕೆ ಜನರಿಗೆ ನಂಬಿಕೆ? ಈ ಬಗ್ಗೆ ಸಂಶೋಧನೆಗಳಲ್ಲಿದೆ ಉತ್ತರ

First published: