Shadashtak Yoga: ಶನಿ-ಮಂಗಳನಿಂದ ವಿಚಿತ್ರ ಯೋಗ, ನರಕವಾಗುತ್ತೆ ಈ ರಾಶಿಯವರ ಜೀವನ
Shadashtak Yoga: ಶೀಘ್ರದಲ್ಲೇ ಮಂಗಳ ಗ್ರಹ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಕಟಕ ರಾಶಿಯನ್ನು ಇದು ಪ್ರವೇಶಿಸಲಿದ್ದು, ಈ ಸಮಯದಲ್ಲಿ ಶನಿಯಿಂದ ಷಡಾಷ್ಟಕ ಯೋಗವೂ ಉಂಟಾಗುತ್ತದೆ. ಕೆಲವು ರಾಶಿಯವರಿಗೆ ಈ ಯೋಗದಿಂದ ಸಮಸ್ಯೆಗಳಾಗುತ್ತದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಮೇ 10 ರಂದು ಮಂಗಳ ಗ್ರಹವು ಕಟಕ ರಾಶಿಯನ್ನು ಪ್ರವೇಶಿಸುತ್ತದೆ. ಜುಲೈ 1ರವರೆಗೆ ಅಲ್ಲಿಯೇ ಇರಲಿದ್ದು, ಅದರಿಂದ ಕೆಲ ರಾಶಿಯವರ ಜೀವನದಲ್ಲಿ ಬದಲಾವಣೆ ಆಗಲಿದೆ, ಮುಖ್ಯವಾಗಿ ಈ ಸಮಯದಲ್ಲಿ ಸೃಷ್ಟಿಯಾಗುವ ಷಢಾಷ್ಟಕ ಯೋಗ ಕೆಲ ರಾಶಿಯವರಿಗೆ ಸಮಸ್ಯೆ ಉಂಟುಮಾಡಲಿದೆ.
2/ 7
ಇನ್ನು ಜ್ಯೋತಿಷ್ಯದ ಪ್ರಕಾರ ಕಟಕ ರಾಶಿಯಲ್ಲಿ ಮಂಗಳನ ಶಕ್ತಿ ಕಡಿಮೆ ಆಗುತ್ತದೆ. ಅದು ಚಂದ್ರನ ರಾಶಿ ಆಗಿರುವುದರಿಂದ ಮಂಗಳನಿಗೆ ಶಕ್ತಿ ಇರುವುದಿಲ್ಲ. ಚಂದ್ರನು ನೀರಿನ ಗ್ರಹ. ಮಂಗಳ ಬೆಂಕಿಯ ಗ್ರಹ ಹಾಗಾಗಿ. ಇನ್ನು ಈ ಯೋಗದಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.
3/ 7
ಧನು: ಧನು ರಾಶಿಯ ಎಂಟನೇ ಮನೆಯಲ್ಲಿ ಮಂಗಳ ಸಂಚಾರ ಇರುವುದರಿಂದ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬರಬಹುದು. ಮುಖ್ಯವಾಗಿ ರಕ್ತಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಬರುವುದರಿಂದ ಬಹಳ ಎಚ್ಚರವಾಗಿರಬೇಕು. ಹಾಗೆಯೇ, ಈ ಸಮಯದಲ್ಲಿ ನಿಮ್ಮ ಅತ್ತೆಯ ಜೊತೆ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ.
4/ 7
ವೃಷಭ: ಈ ಸಂಚಾರದ ಸಮಯದಲ್ಲಿ ಯಾವುದೇ ಕಾರಣಕ್ಕೂಈ ನಿಮ್ಮ ಹೆಂಡತಿಯೊಂದಿಗೆ ಜಗಳವಾಡಬೇಡಿ. ಏಕೆಂದರೆ ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಿ. ಇಲ್ಲದಿದ್ದರೆ ನಷ್ಟವಾಗಬಹುದು.
5/ 7
ಸಿಂಹ: ಮಂಗಳ ಸಿಂಹ ರಾಶಿಯ 12 ಮನೆಯಲ್ಲಿ ಸಂಚಾರ ಮಾಡುವುದರಿಂದ ಇದು ಆದಾಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಆರ್ಥಿಕವಾಗಿ ಈ ಸಮಯದಲ್ಲಿ ಸ್ವಲ್ಪ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಮಾನಸಿಕ ಒತ್ತಡ ಹೆಚ್ಚುತ್ತದೆ. ನಿಮ್ಮ ತಾಯಿಯ ಆರೋಗ್ಯವು ಹದಗೆಡುತ್ತದೆ.
6/ 7
ಮಿಥುನ ರಾಶಿ: ಈ ಮಂಗಳ ಸಂಚಾರದಿಂದ ಕಾನೂನಿನ ಸಮಸ್ಯೆಗಳು ಮಿಥುನ ರಾಶಿಯವರನ್ನು ಕಾಡಬಹುದು. ಈ ಸಮಯದಲ್ಲಿ ಅಕ್ಕ-ಪಕ್ಕದ ಮನೆಯವರ ಜೊತೆ ಸಹ ಜಗಳವಾಗುತ್ತದೆ. ಇಷ್ಟೇ ಅಲ್ಲದೇ, ಕುಟುಂಬದಲ್ಲಿ ಸಹ ಆಗಾಗಾ ಜಗಳವಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17