Mangal Tranist: ಇಂದಿನಿಂದ ಮಂಗಳ ರಾಶಿ ಪರಿವರ್ತನೆ; ಈ ರಾಶಿಗಳಿಗೆ ಎಲ್ಲವೂ ಒಳಿತು

ಇಂದಿನಿಂದ ಮಂಗಳ (Mars) ಗ್ರಹ ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಈ ಮಂಗಳ ಜೂನ್ 27 ರವರೆಗೆ ಮೀನ ರಾಶಿಯಲ್ಲಿ ಇರುತ್ತದೆ. ಗುರುವು ಈಗಾಗಲೇ ಮೀನ ರಾಶಿಯಲ್ಲಿ ಕುಳಿತಿರುವ ಕಾರಣ ಈ ಮಂಗಳ ಸಂಕ್ರಮಣವು ವಿಶೇಷ ಫಲಿತಾಂಶಗಳನ್ನು ತರುತ್ತಿದೆ. ಪರಿಣಾಮವಾಗಿ, ದೇವಗುರು ಮತ್ತು ಮಂಗಳನ ಈ ಸಂಯೋಗವು 'ಮಂಗಲ ಗುರು ಯೋಗ'ವನ್ನು ರೂಪಿಸುತ್ತದೆ. ಮಂಗಳ ಗ್ರಹದ ಸಂಚಾರವು ರಾಶಿಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮಾಹಿತಿ ಇಲ್ಲಿದೆ

First published: