ಮಂಗಳನ ಬದಲಾವಣೆಯಿಂದ ಕನ್ಯಾ ರಾಶಿಯು ಅವರ ಮೇಲೆ ಕೊಂಚ ಕಷ್ಟದ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಅವರು ಹೊಸ ಉದ್ಯೋಗಗಳನ್ನು ನಿರೀಕ್ಷಿಸದಿರುವುದು ಉತ್ತಮ. ಆದಾಯದ ಹೊಸ ಮೂಲಗಳು ಕಷ್ಟಕರವಾಗಲಿದೆ. ಅನೇಕ ಕೆಲಸಗಳು ನೆನೆಗುದಿಗೆ ಬೀಳಲಿದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)