ಕುಂಭ: ಕುಂಭ ರಾಶಿಯ 6ನೇ ಮನೆಯಲ್ಲಿ ಮಂಗಳ ಸಂಚಾರ ಮಾಡಲಿದ್ದು, ಇದರಿಂದ ನ್ಯಾಯಾಲಯದ ಪ್ರಕರಣ ಸೇರಿ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅದರಲ್ಲೂ ನಿಂತು ಹೋಗಿದ್ದ ಎಲ್ಲ ಕೆಲಸಗಳು ಮತ್ತೆ ಆರಂಭವಾಗಲಿವೆ. ಸಂಬಳ ಹೆಚ್ಚಳದ ಜೊತೆಗೆ ಬಡ್ತಿಯೂ ಸಿಗುತ್ತದೆ. ಆರೋಗ್ಯ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ, ಅದಕ್ಕೂ ಮುಕ್ತಿ ಸಿಗುತ್ತದೆ.