Mangal Gochar: ಮಂಗಳ ಗ್ರಹ ಸಂಚಾರ; ದೀಪಾವಳಿಗೆ ಮುನ್ನ ಈ ರಾಶಿಯವರಿಗೆ ಕಷ್ಟ

Mangal Gochar | Astrology: ನವಗ್ರಹಗಳಲ್ಲಿ ಮಂಗಳಕ್ಕೆ ವಿಶೇಷ ಸ್ಥಾನವಿದೆ. ಇದನ್ನು ಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ಮಂಗಳವನ್ನು ಧೈರ್ಯ ಮತ್ತು ಶಕ್ತಿಯ ಗ್ರಹ ಎಂದು ಕರೆಯಲಾಗುತ್ತದೆ. ಆದರೆ ಮಂಗಳ ರಾಶಿ ಬದಲಾವಣೆ ಕೆಲವರಿಗೆ ಅಶುಭ.

First published: