Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

Mangal Gochar 2023: ಗ್ರಹಗಳ ರಾಶಿ ಬದಲಾವಣೆ ನಮಗೆ ಲಾಭ ನೀಡುವುದು ಮಾತ್ರವಲ್ಲದೇ, ಕೆಲವೊಮ್ಮೆ ಸಮಸ್ಯೆಗೆ ಸಹ ಕಾರಣವಾಗುತ್ತದೆ. ಅದರಲ್ಲೂ ಮಂಗಳ ಗ್ರಹದ ಬದಲಾವಣೆಯಿಂದ ಕೆಲ ರಾಶಿಯವರಿಗೆ ದೊಡ್ಡ ಸಮಸ್ಯೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿ ಬದಲಾಯಿಸುತ್ತದೆ. ಮಾರ್ಚ್ ತಿಂಗಳು ಶುರುವಾಗಿದೆ. ಅನೇಕ ಪ್ರಮುಖ ಗ್ರಹಗಳು ಈ ತಿಂಗಳು ತಮ್ಮ ರಾಶಿ ಬದಲಾಯಿಸುತ್ತವೆ. ಮಾರ್ಚ್ 13 ರಂದು ಅಂದರೆ ಇಂದು ಗ್ರಹಗಳ ಅಧಿಪತಿ ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ.

    MORE
    GALLERIES

  • 28

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ಮಂಗಳ ಸಂಕ್ರಮಣದಿಂದ ನವ ಪಂಚಮ ಯೋಗವು ರೂಪುಗೊಳ್ಳುತ್ತಿದೆ. ಈ ಮಂಗಳನ ಸಂಚಾರವು ಕೆಲವು ರಾಶಿಗಳಿಗೆ ಲಾಭವಾದರೆ, ಇನ್ನೂ ಕೆಲವರಿಗೆ ಈ ಸಮಯವು ಅಶುಭವಾಗಿರುತ್ತದೆ.

    MORE
    GALLERIES

  • 38

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ಮಾರ್ಚ್ 13 ರಂದು ಬೆಳಗ್ಗೆ 05.33 ಕ್ಕೆ ಮಿಥುನ ರಾಶಿಗೆ ಮಂಗಳ ಗ್ರಹ ಪ್ರವೇಶ ಮಾಡಲಿದೆ. ಮೇ 10ರವರೆಗೆ ಮಂಗಳ ​​ಮಿಥುನ ರಾಶಿಯಲ್ಲಿ ಇರುತ್ತಾನೆ. ಮೇ 10ರಂದು ಮಧ್ಯಾಹ್ನ 2.13ಕ್ಕೆ ಮಿಥುನ ರಾಶಿಯಿಂದ ಹೊರಟು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಮಾರ್ಚ್ 13 ರಿಂದ ಮೇ 10 ರವರೆಗೆ ಕೆಲವು ರಾಶಿಗಳಿಗೆ ಬಹಳ ತೊಂದರೆಯಂತೆ.

    MORE
    GALLERIES

  • 48

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ವೃಷಭ: ಈ ರಾಶಿಯವರಿಗೆ ಮಂಗಳ ಸಂಚಾರ ಶುಭವಾಗಿರುವುದಿಲ್ಲ. ಇದರಿಂದ ಖರ್ಚು-ವೆಚ್ಚಗಳ ಹೆಚ್ಚಳವಾಗಲಿದೆ. ಚರ್ಚೆ, ವರ್ತನೆಯಲ್ಲಿ ಆಕ್ರಮಣಶೀಲತೆ, ಸಂಬಂಧದಲ್ಲಿ ಬಿರುಕು ಮೂಡುವಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಮಾತುಗಳನ್ನು ಹಿಡಿತದಲ್ಲಿಟ್ಟುಕೊಂಡು ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಉತ್ತಮ.

    MORE
    GALLERIES

  • 58

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ಮಿಥುನ: ಈ ರಾಶಿಯಲ್ಲಿ ಮಂಗಳ ಸಂಚಾರ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ವರ್ಗಾವಣೆಗೆ ಕಾರಣವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ, ದೈಹಿಕ ಅಸ್ವಸ್ಥತೆ, ಹಣದ ಖರ್ಚು, ಧೈರ್ಯದ ಕೊರತೆ, ಒತ್ತಡ ಹೆಚ್ಚಾಗುವುದು ಹೀಗೆ ಅನೇಕ ಸಮಸ್ಯೆಗಳು ಬರುತ್ತದೆ.

    MORE
    GALLERIES

  • 68

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ವೃಶ್ಚಿಕ: ಈ ರಾಶಿಯವರಿಗೆ ಮಂಗಳ ಸಂಚಾರವೂ ಸಮಸ್ಯೆ ಹೆಚ್ಚು ಮಾಡಲಿದೆ. ಈ ರಾಶಿ ಬದಲಾವಣೆಯಿಂದ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವೂ ಹದಗೆಡಬಹುದು. ನಿಮ್ಮ ಆರೋಗ್ಯವೂ ಹಾಳಾಗುತ್ತದೆ.

    MORE
    GALLERIES

  • 78

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    ಧನಸ್ಸು: ಈ ರಾಶಿಯವರಿಗೆ ಮಂಗಳನು ​​ಏಳನೇ ಮನೆಯಲ್ಲಿ ಸಾಗಲಿದ್ದಾನೆ. ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ಸ್ಥಳದಲ್ಲಿ ವಾದಗಳು ವಾತಾವರಣವನ್ನು ಹಾಳುಮಾಡಬಹುದು. ಆದ್ದರಿಂದ ಆಕ್ರಮಣಕಾರಿ ನಡವಳಿಕೆಯನ್ನು ನಿಯಂತ್ರಣದಲ್ಲಿಡಿ.

    MORE
    GALLERIES

  • 88

    Mars Transits: ಮೇ 10ರವರೆಗೆ ಈ ರಾಶಿಯವರು ಕಣ್ಣು ಮುಚ್ಚಿದ್ರೂ ಅಪಾಯ! ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರಬಹುದು!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES