Mangal Gochar 2023: 3 ರಾಶಿಗಳ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆ, ಊಹಿಸಲು ಸಾಧ್ಯವಿಲ್ಲದಷ್ಟು ಅದೃಷ್ಟ!
Mangal Gochar 2023: ಒಂದೊಂದು ಗ್ರಹಗಳ ಬದಲಾವಣೆಯು ಒಂದೊಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸದ್ಯದಲ್ಲಿಯೇ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಅದರಿಂದ 3ರಾಶಿಗಳ ಜೀವನದಲ್ಲಿ ಅನಿರೀಕ್ಷಿತ ಲಾಭಗಳು ಆಗಲಿದೆ, ಯಾವ ರೀತಿ ಲಾಭ ಆಗಲಿದೆ ಎಂಬುದು ಇಲ್ಲಿದೆ.
ಜೀವನದಲ್ಲಿ ಧೈರ್ಯ ನೀಡುವ ಗ್ರಹ ಎಂದರೆ ಮಂಗಳ ಎನ್ನಲಾಗುತ್ತದೆ. ಈ ಗ್ರಹ ಮಾರ್ಚ್ 13ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಇದು 12 ರಾಶಿಯವರ ಜೀವನದಲ್ಲಿ ಪರಿಣಾಮ ಬೀರಲಿದೆ. ಈ ಮಂಗಳ ರಾಶಿಯ ಬದಲಾವಣೆ 3 ರಾಶಿಯವರ ಜೀವನದಲ್ಲಿ ಲಾಭ ತರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
2/ 7
ವೃಷಭ ರಾಶಿ: ಮಂಗಳ ಗ್ರಹದ ಸಂಚಾರ ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿರಲಿದೆ. ಏಕೆಂದರೆ ಮಂಗಳ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿರುತ್ತದೆ. ಈ ಕಾರಣದಿಂದ ಈ ಗ್ರಹ ಬದಲಾವಣೆಯ ಸಮಯದಲ್ಲಿ ಹಲವಾರು ಉತ್ತಮ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ. ಅಲ್ಲದೇ, ಹಣಕಾಸಿನ ವಿಷಯಗಳಲ್ಲಿ ಸಹ ಉತ್ತಮ ಲಾಭ ಸಿಗಲಿದೆ.
3/ 7
ಈ ಗ್ರಹದ ಬದಲಾವಣೆಯಿಂದ ವ್ಯಾಪಾರದಲ್ಲಿ ಪ್ರಗತಿ ಆಗಲಿದೆ. ನೀವು ಹಿಂದೆ ಮಾಡಿದ್ದ ಹೂಡಿಕೆಯಿಂದ ಲಾಭವನ್ನು ಪಡೆಯುವ ಬಹಳಷ್ಟು ಅವಕಾಶಗಳು ಇದೆ. ಅಲ್ಲದೇ, ಕೊಟ್ಟ ಸಾಲ ಮರಳಿ ಸಿಗಲಿದೆ ಹಾಗೂ ಸಾಲದ ಸಮಸ್ಯೆ ಇದ್ದರೂ ಸಹ ಅದೂ ಮುಗಿಯುತ್ತದೆ. ಒಟ್ಟಾರೆ ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ.
4/ 7
ಕನ್ಯಾ ರಾಶಿ: ಮಂಗಳ ಗ್ರಹದ ಸಂಚಾರ ಕನ್ಯಾ ರಾಶಿಯವರ ಜೀವನದಲ್ಲಿ ಬದಲಾವಣೆ ಉಂಟು ಮಾಡಲಿದೆ. ಇದು ನಿಮ್ಮ ರಾಶಿಯ ಕ್ರಿಯೆಯ ಮನೆಯಲ್ಲಿ ಚಲಿಸುವುದರಿಂದ ಉದ್ಯೋಗದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಆಫರ್ ಸಿಗಲಿದೆ.
5/ 7
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯುವ ಸಾಧ್ಯತೆ ಇದೆ. ಹೊಸ ಯೋಜನೆಗಳು ಆರಂಭವಾಗಲಿದೆ. ಉದ್ಯಮಿಗಳು ಈ ಸಮಯದಲ್ಲಿ ಉತ್ತಮ ಲಾಭವನ್ನು ಗಳಿಸುವುದು ಖಚಿತ. ಹೊಸ ಜವಾಬ್ದಾರಿ ಹಾಗೂ ಸಂಬಳ ಹೆಚ್ಚಾಗಲಿದೆ.
6/ 7
ತುಲಾ ರಾಶಿ: ಮಂಗಳ ಗ್ರಹದ ರಾಶಿ ಬದಲಾವಣೆ ಅದರಷ್ಟವನ್ನು ಹೆಚ್ಚಿಸುತ್ತದೆ ಎನ್ನಬಹುದು. ಏಕೆಂದರೆ ಮಂಗಳ ಗ್ರಹ ನಿಮ್ಮ ಜಾತಕದ ಅದೃಷ್ಟದ ಮನೆಯಲ್ಲಿ ಸಾಗಲಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಇದರ ಜೊತೆಗೆ ಕಳೆದುಕೊಂಡಿದ್ದ ಅವಕಾಶಗಳು ಸಹ ಸಿಗಲಿದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17