Mars Transit: 2 ತಿಂಗಳು 3 ರಾಶಿಯವರಿಗೆ ಬಂಪರ್ ಲಾಟರಿ, ದುಡ್ಡು ಬಿಟ್ಟು ಬೇರೇನೂ ಕಾಣಲ್ಲ
Mangal Gochar 2023: ಕಳೆದ ಕೆಲ ದಿನಗಳ ಹಿಂದೆ ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ. ಮುಖ್ಯವಾಗಿ ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗಿದ್ದರೆ, ಅದೃಷ್ಟ ಎನ್ನಲಾಗುತ್ತದೆ. ಹಾಗಾದ್ರೆ ಯಾವ ರಾಶಿಯವರಿಗೆ ಇದರಿಂದ ಲಾಭವಾಗಲಿದೆ ಎಂಬುದು ಇಲ್ಲಿದೆ.
9 ಗ್ರಹಗಳಲ್ಲಿ ಪ್ರತಿಯೊಂದು ಗ್ರಹಗಳು ಆಗಾಗ ತಮ್ಮ ರಾಶಿ ಬದಲಾವಣೆ ಮಾಡುತ್ತದೆ. ಆ ರಾಶಿ ಬದಲಾವಣೆಯಿಂದ ಎಲ್ಲಾ 12 ರಾಶಿಗಳು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವರಿಗೆ ಈ ರಾಶಿ ಬದಲಾವಣೆಯಿಂದ ಅದೃಷ್ಟವೇ ಖುಲಾಯಿಸುತ್ತದೆ ಎಂದರೆ ತಪ್ಪಿಲ್ಲ.
2/ 7
ಆದರೆ ನಮ್ಮ ಜಾತಕದಲ್ಲಿನ ಗ್ರಹಗತಿಗಳ ಅನುಸಾರವೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಯಾವ ಮನೆಯಲ್ಲಿ ಯಾವ ಗ್ರಹ ಇರುತ್ತದೆ ಎಂಬುದು ಸಹ ನಮ್ಮ ಭವಿಷ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಹಾಗಾಗಿಯೇ ಜಾತಕದ ಅನುಸಾರ ಬಹುತೇಕ ಎಲ್ಲಾ ಮುಖ್ಯ ಸಂದರ್ಭಗಳನ್ನು ನಿರ್ಧಾರ ಮಾಡಲಾಗುತ್ತದೆ.
3/ 7
ಮಂಗಳ ಗ್ರಹ ಇತ್ತೀಚೆಗಷ್ಟೇ ಕಟಕ ರಾಶಿಗೆ ಪ್ರವೇಶ ಮಾಡಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆದರೆ ಕೆಲ ರಾಶಿಯವರಿಗೆ ಬಹಳ ಕಷ್ಟವಾಗುತ್ತದೆ. ಆದರೆ ಸದ್ಯ ಈ ಮಂಗಳ ಸಂಚಾರದಿಂದ ಯಾವೆಲ್ಲಾ ರಾಶಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.
4/ 7
ಮೇಷ: ಕರ್ಕಾಟಕದಲ್ಲಿ ಮಂಗಳ ಸಂಚಾರವು ಮೇಷ ರಾಶಿಯವರಿಗೆ ಒಳ್ಳೆಯ ಪ್ರಯೋಜನ ನೀಡುತ್ತದೆ. ಇದರಿಂದ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಅಲ್ಲದೇ, ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಇದು. ಆದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
5/ 7
ಮಿಥುನ: ಮಂಗಳ ಗ್ರಹದ ಸಂಚಾರವು ಮಿಥುನ ರಾಶಿಯವರ ಧೈರ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಸಹ ಹೆಚ್ಚಾಗುತ್ತದೆ. ಇದರಿಂದ ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ನೀವು ಅಂದುಕೊಂಡಿದ್ದನ್ನು ಸಾಧಿಸಲು ಸೂಕ್ತವಾದ ಸಮಯ.
6/ 7
ವೃಷಭ: ಮಂಗಳ ಸಂಚಾರದಿಂದ ವೃಷಭ ರಾಶಿಯವರಿಗೂ ಬಹಳ ಲಾಭವಾಗಲಿದೆ. ಇದರಿಂದ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ. ಇದರಿಂದ ನಿಮ್ಮ ವೃತ್ತಿಯಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17