Venus Transit: 5 ದಿನದಲ್ಲಿ ಬದಲಾಗಲಿದೆ ಈ ರಾಶಿಯವರ ಬದುಕು, ಅದೃಷ್ಟ ತಡೆಯೋರು ಯಾರೂ ಇಲ್ಲ
Venus Transit: ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನರಾಶಿಯಲ್ಲಿ ಶುಕ್ರ ಸಂಚಾರದಿಂದ ಅಪರೂಪದ ಮಾಲವ್ಯ ಮಹಾಪುರುಷ ರಾಜಯೋಗ ಉಂಟಾಗುತ್ತದೆ. ಇದರಿಂದ 5 ರಾಶಿಯವರ ಬದುಕು ಬದಲಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ವೈಭವ, ಸಂಪತ್ತು, ಐಶ್ವರ್ಯ, ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವು ರಾಶಿಯ ಜನರು ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತಾರೆ.
2/ 8
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈ ಗ್ರಹಗಳ ಸಂಕ್ರಮಣದ ವಿಚಾರಕ್ಕೆ ಬಂದರೆ ಫೆಬ್ರವರಿ ತಿಂಗಳು ಬಹಳ ಮುಖ್ಯ. ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
3/ 8
ಧನುಸ್ಸು: ಶುಕ್ರನ ರಾಶಿಯ ಬದಲಾವಣೆಯಿಂದ ಉಂಟಾಗುವ ಮಾಲವ್ಯ ರಾಜಯೋಗವು ಧನು ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅಲ್ಲದೇ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಯಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಉನ್ನತ ಹುದ್ದೆಯನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.
4/ 8
ಮಿಥುನ: ಶುಕ್ರ ರಾಶಿಯ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಪ್ರಯೋಜನಕಾರಿ ಎಂದು ಹೇಳಬಹುದು. ಏಕೆಂದರೆ ಶುಕ್ರವು ನಿಮ್ಮ ಹತ್ತನೇ ಮನೆಗೆ ಸಾಗುತ್ತಿದೆ. ಇದನ್ನು ಕೆಲಸದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಉತ್ತಮ ಉದ್ಯೋಗಾವಕಾಶ ಪಡೆಯುತ್ತೀರಿ. ಅಲ್ಲದೇ, ವ್ಯಾಪಾರ ಮಾಡುವವರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.
5/ 8
ಕುಂಭ: ಕುಂಭ ರಾಶಿಯವರಿಗೆ ಶುಕ್ರ ಸಂಕ್ರಮಣ ಲಾಭದಾಯಕ ಎಂದು ಹೇಳಬಹುದು. ಏಕೆಂದರೆ ಶುಕ್ರನು ಈ ರಾಶಿಯಿಂದ ಎರಡನೇ ಮನೆಗೆ ಬರುತ್ತಿದ್ದಾನೆ. ಇದನ್ನು ಹಣದ ಜನ್ಮಸ್ಥಳ ಎಂದು ಕರೆಯಬಹುದು. ಹಾಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ, ಹಣದ ಹರಿವು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
6/ 8
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಶುಕ್ರ ಸಂಚಾರದಿಂದ ಉಂಟಾಗುವ ಮಾಲವ್ಯ ರಾಜಯೋಗವು ಲಾಭದಾಯಕವಾಗಿದೆ. ಹಾಗಾಗಿ ಈ ಕಾರಣದಿಂದ ಆರ್ಥಿಕವಾಗಿ ಸಹ ಲಾಭವಾಗಲಿದೆ. ಅಲ್ಲದೇ, ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ.
7/ 8
ಕಟಕ: ಶುಕ್ರನ ಈ ರಾಶಿ ಬದಲಾವಣೆ ಕಟಕಟ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ, ಏಕೆಂದರೆ ಶುಕ್ರನು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದು ಅದೃಷ್ಟ, ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ವಿದೇಶ ಪ್ರವಾಸ ಮಾಡಲು ಬಯಸುವವರಿಗೂ ಈ ಅವಧಿಯು ಅನುಕೂಲಕರವಾಗಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18