Raja Yoga: ಮಾಲವ್ಯ ರಾಜಯೋಗದಿಂದ 3 ರಾಶಿಗೆ ಅದೃಷ್ಟವೋ ಅದೃಷ್ಟ, ಸಂಪತ್ತು ಡಬಲ್ ಆಗುತ್ತೆ
Malavya Raja Yoga: ಮಾಲವ್ಯ ರಾಜಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಪವಾಡ ನಡೆಯಲಿದ್ದು, ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ ಮಾಲವ್ಯ ರಾಜಯೋಗವು ಅತ್ಯಂತ ಅದೃಷ್ಟ ರಾಜಯೋಗಗಳಲ್ಲಿ ಒಂದಾಗಿದೆ. ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದಾಗಿದ್ದು, ಏಪ್ರಿಲ್ 6 ರಂದು ಶುಕ್ರ ವೃಷಭ ರಾಶಿಯನ್ನು ಪ್ರವೇಶಿಸಿದ್ದು, ಅದರಿಂದಾಗಿ ಮಾಲವ್ಯ ರಾಜಯೋಗ ರೂಪುಗೊಂಡಿದೆ.
2/ 7
ಶುಕ್ರನನ್ನ ಸಮೃದ್ಧಿ, ಗೌರವ ಮತ್ತು ಸಂತೋಷದ ಗ್ರಹ ಎಂದು ಕರೆಯಲಾಗುತ್ತದೆ. ಇನ್ನು ಶುಕ್ರ ಮೇ 2 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಈ ಶುಕ್ರ ಸಂಚಾರ ಮಾಡಿದಾಗೆಲ್ಲಾ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ.
3/ 7
ಈ ಮಾಲವ್ಯ ರಾಜಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ 3 ರಾಶಿಗಳಿಗೆ ಇದರಿಂದ ಲಾಭವಾಗುತ್ತದೆ. ಯಾವ ರೀತಿ ಈ ಮಾಲವ್ಯ ರಾಜಯೋಗದಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ.
4/ 7
ವೃಷಭ: ಮಾಲವ್ಯ ರಾಜಯೋಗದಿಂದ ಲಾಭ ಪಡೆಯುವ ಮೊದಲ ರಾಶಿ ವೃಷಭ. ಶುಕ್ರನ ಲಗ್ನ ಮನೆಯನ್ನು ವೃಷಭ ರಾಶಿಯನ್ನು ಪ್ರವೇಶಿಸಿದ್ದು, ಹಾಗಾಗಿ ಈ ಸಮಯದಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಾಡುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
5/ 7
ಸಿಂಹ: ವೃಷಭ ರಾಶಿಯ ನಂತರ ಈ ರಾಜಯೋಗದಿಂದ ಲಾಭ ಪಡೆಯುವ ರಾಶಿ ಎಂದು ಅದು ಸಿಂಹ. ಹತ್ತನೇ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ಮಾಲವ್ಯ ರಾಜಯೋಗ ಉಂಟಾಗುತ್ತದೆ. ಹಾಗಾಗಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಇದು ವ್ಯಾಪಾರಸ್ಥರಿಗೆ ಉತ್ತಮ ಸಮಯ ಎನ್ನಬಹುದು.
6/ 7
ಕುಂಭ: ಈ ರಾಜಯೋಗದ ಮೂರನೇ ಅದೃಷ್ಟ ರಾಶಿ ಎಂದರೆ ಅದು ಕುಂಭ. ಈ ರಾಶಿಯ ನಾಲ್ಕನೇ ಮನೆಯಲ್ಲಿ ಶುಕ್ರ ಸಂಚಾರ ಇರಲಿದ್ದು, ಈ ಸಮಯದಲ್ಲಿ ಎಲ್ಲಾ ರೀತಿಯಿಂದಲೂ ನಿಮಗೆ ಯಶಸ್ಸು ಸಿಗುತ್ತದೆ. ನೀವು ಮಾಡುವ ಪ್ರತಿಯೊಂದು ಹೂಡಿಕೆಯು ನಿಮಗೆ ಲಾಭ ನೀಡುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17