ದಾನ ಮಾಡದೇ ಇರಬೇಡಿ: ಸನಾತನ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ದಾನ ಮಾಡಿದರೆ 7 ಪುಣ್ಯ ನದಿಗಳಲ್ಲಿ ಸ್ನಾನ ಮಾಡಿದ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ನಿಮ್ಮ ಮನೆಗೆ ಯಾವುದೇ ಸನ್ಯಾಸಿ ಅಥವಾ ಬಿಕ್ಷುಕ ಬಂದರೆ, ಅವರನ್ನು ಬರಿಗೈಯಲ್ಲಿ ಹೋಗಲು ಬಿಡಬೇಡಿ.