Makar Sankranti 2022: ಮಕರ ಸಂಕ್ರಾಂತಿಯಂದು ಸೂರ್ಯನ ಚಲನೆಯಿಂದ ಯಾವ ರಾಶಿಗೆ ಒಳಿತು? ಕೆಡಕು? ಇಲ್ಲಿದೆ ಮಾಹಿತಿ

Makar Sankranti 2022: ಜನವರಿ 14ರಂದು ದೇಶಾದ್ಯಂತ ಮಕರ ಸಂಕ್ರಾಂತಿಯನ್ನು(Makar Sankranti) ಆಚರಿಸಲಾಗುತ್ತದೆ. ಇದು ವರ್ಷದ ಮೊದಲನೇ ಹಬ್ಬ ಕೂಡ ಹೌದು. ಆ ದಿನ ಭಗವಂತ ಸೂರ್ಯನು(Sun) ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಫೆಬ್ರವರಿ 12ರ ಮುಂಜಾನೆ 3.27ರವರೆಗೆ ಸೂರ್ಯ ಮಕರ ರಾಶಿಯಲ್ಲಿ ಇರುತ್ತಾನೆ. ಬಳಿಕ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವಾಗ ಎಲ್ಲಾ ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತಾನೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಯಾವ ರಾಶಿಗೆ ಏನು ಲಾಭ? ಏನು ನಷ್ಟ ಎಂಬ ಮಾಹಿತಿ ಇಲ್ಲಿದೆ.

  • News18
  • |
First published: