Mahashivratri2022: 100ವರ್ಷಗಳ ಈ ಶಿವಲಿಂಗ ಐರ್ಲೆಂಡ್​ನ ಅದೃಷ್ಟದ ಕಲ್ಲಂತೆ

ಜಗತ್ತಿನ ಅನೇಕ ಮೂಲೆ ಮೂಲೆಗಳಲ್ಲಿ ಶಿವಲಿಂಗವನ್ನು (Shivalinga) ನಾವು ಕಾಣಬಹುದಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗ ಅಚ್ಚರಿಯನ್ನು ಉಂಟು ಮಾಡುತ್ತದೆ. ಅಂತಹದ್ದೇ ಒಂದು ಲಿಂಗ ಐರ್ಲೆಂಡ್‌ನಲ್ಲಿದೆ (Ireland ). ಈ ಲಿಂಗದ ಆಕಾರ ವಿಶೇಷವಾಗಿದ್ದು, ನಿಗೂಢವಾಗಿದೆ. ಇದನ್ನು ವಿಶ್ವದ ಅತ್ಯಂತ ನಿಗೂಢ ಶಿವಲಿಂಗ ಎಂದೂ ಕರೆಯುತ್ತಾರೆ. ಇದನ್ನು ನೂರಾರು ವರ್ಷಗಳ ಹಿಂದೆ ಐರ್ಲೆಂಡ್‌ನಲ್ಲಿ ವಿಶೇಷ ಮಾಂತ್ರಿಕ ಶಕ್ತಿ ಹೊಂದಿರುವವರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.

First published: