Mahamrityunjaya Mantra: ಮಹಾಮೃತ್ಯುಂಜಯ ಮಂತ್ರ ಪಠಿಸುವುದರಿಂದ ಏನೆಲ್ಲಾ ಲಾಭ ಗೊತ್ತಾ?

ಮಹಾಮೃತ್ಯುಂಜಯ ಮಂತ್ರದಲ್ಲಿ (Mahamrityunjaya Mantra ) ಶಿವನನ್ನು ವಿಶೇಷವಾಗಿ ಸ್ತುತಿಸಲಾಗಿದೆ. ಈ ಮಂತ್ರವನ್ನು ಋಗ್ವೇದ ಮತ್ತು ಯಜುರ್ವೇದದಲ್ಲಿ ಶಿವನ ಸ್ತುತಿಯಲ್ಲಿ ಬರೆಯಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಈ ದೈವಿಕ ಮಂತ್ರವನ್ನು ಮೊದಲು ಋಷಿ ಮಾರ್ಕಂಡೇಯರು ಪಠಿಸಿದರು.

First published: