Mahalaya Amavasya 2022: ಶ್ರಾದ್ಧ ಬಳಿಕ ಇವರಿಗೆ ಆಹಾರ ದಾನ ಮಾಡಿದ್ರೆ ದೊರೆಯಲಿದೆ ಪೂರ್ವಜರ ಆಶೀರ್ವಾದ

ಧಾರ್ಮಿಕ ನಂಬಿಕೆ ಪ್ರಕಾರ, ಪೂರ್ವಜರ ಪೂಜೆ ಬಳಿಕ ನೀಡುವ ಶ್ರಾದ್ಧ, ಪಿಂಡ ದಾನದ ಸಂದರ್ಭದಲ್ಲಿ ನೀಡುವ ಆಹಾರವನ್ನು ಕಾಗೆ ಮತ್ತಿತ್ತರ ಪ್ರಾಣಿಗೆ ನೀಡಬೇಕು. ಇದರಿಂದ ಪೂರ್ವಜರ ಆತ್ಮ ಶಾಂತಿ ಪಡೆಯುತ್ತದೆ.

First published: