ಮಾಘ ಮಾಸದಲ್ಲಿ ಶುಕ್ಲ ಪಕ್ಷ ಜನವರಿ 22ರಿಂದ ಫೆಬ್ರವರಿ 5, 2023 ರವರೆಗೆ ಇರಲಿದ್ದು, ಕೃಷ್ಣ ಪಕ್ಷ ಫೆಬ್ರವರಿ 6ರಿಂದ ಫೆಬ್ರವರಿ 20, 2023 ರವರೆಗೆ ಇರಲಿದೆ. ಇನ್ನು ಫೆಬ್ರವರಿ 20ರಂದು ಅಮಾವಾಸ್ಯೆ ಇದ್ದು, ಇದು 20 ರಂದು ಸಂಜೆ 4:19ಕ್ಕೆ ಪ್ರಾರಂಭವಾಗಿ, ಫೆಬ್ರವರಿ 21ರಂದು ಮಧ್ಯಾಹ್ನ 12:36ಕ್ಕೆ ಮುಗಿಯುತ್ತದೆ.