Mahalaya Amavasya 2022: ಪಿತೃ ಪಕ್ಷದ ಅಂತ್ಯದೊಂದಿಗೆ ದುರ್ಗೆಯ ಆಗಮನ; ಮಹಾಲಯ ಅಮಾವಾಸ್ಯೆ ಮಹತ್ವ ಇದು

ಮಹಾಲಯ ಅಮವಾಸ್ಯೆಯಂದು ದುರ್ಗಾ ಆಗಮನ ಆಗುತ್ತದೆ. ಮಹಾಲಯ ಅಮಾವಾಸ್ಯೆ ಬಳಿಕ ನವರಾತ್ರಿ ಆರಂಭವಾಗಿ ಆದಿ ಶಕ್ತಿಯ ವಿವಿಧ ಅವತಾರಗಳನ್ನು ಪ್ರತಿನಿತ್ಯ ಪೂಜಿಸಲಾಗುವುದು.

First published: