Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

Lunar Eclipse Effect: ಇಂದು ಮೊದಲ ಚಂದ್ರಗ್ರಹಣ ಸಂಭವಿಸಿದ್ದು, ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗದ ಕಾರಣದಿಂದ ಕೆಲ ರಾಶಿಯವರಿಗೆ ಬಹಳ ಸಮಸ್ಯೆಗಳಾಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಸಮಸ್ಯೆ ಎಂಬುದು ಇಲ್ಲಿದೆ.

First published:

  • 18

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ ಮತ್ತು ಕೆಲವರು ನಂಬುವುದಿಲ್ಲ. ಆದರೆ ಗ್ರಹಗಳ ಪ್ರಭಾವ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಪರಿಣಾಮದಿಂದಾಗಿ ಕೆಲವು ರಾಶಿಯವರಿಗೆ ಒಳ್ಳೆಯ ಫಲಿತಾಂಶ ಬಂದರೆ ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ಸಿಗುತ್ತದೆ

    MORE
    GALLERIES

  • 28

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ಇಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಿದ್ದು, ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಗ್ರಹಣದ ಸಮಯದಲ್ಲಿ ಯೋಗವೊಂದು ರೂಪುಗೊಂಡಿದ್ದು, ಇದರಿಂದ ಕೆಲ ರಾಶಿಯವರಿಗೆ ಸಮಸ್ಯೆ ಆಗಲಿದೆ.

    MORE
    GALLERIES

  • 38

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ಈ ಚಂದ್ರಗ್ರಹಣ ನಮ್ಮ ದೇಶದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ನಮಗೆ ಸೂತಕ ಅವಧಿ ಇಲ್ಲ. ಗ್ರಹಣದ ಸಮಯದಲ್ಲಿ ಮೇಷ ರಾಶಿಯಲ್ಲಿ ಸೂರ್ಯ, ಬುಧ, ಗುರು ಮತ್ತು ರಾಹುಗಳ ಸಂಯೋಜನೆಯಿಂದಾಗಿ, 4 ರಾಶಿಯ ಜನರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 48

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ಕಟಕ ರಾಶಿ: ಇವರಿಗೆ ಗ್ರಹಣದ ನಂತರ ಸಮಸ್ಯೆಗಳು ಹೆಚ್ಚಾಗುತ್ತದೆ. ಒಂದೆಲ್ಲಾ ಒಂದು ರೀತಿಯಲ್ಲಿ ಕಷ್ಟಗಳು ಎದುರಾಗುತ್ತವೆ. ಯಾವುದೇ ಸಣ್ಣ ಕೆಲಸ ಮಾಡಬೇಕು ಎಂದರೆ ಬಹಳ ಪರಿಶ್ರಮ ಮಾಡಬೇಕಾಗುತ್ತದೆ. ಚಿಂತೆಗಳು ಬಹಳ ಕಾಡುತ್ತವೆ.

    MORE
    GALLERIES

  • 58

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ಮೇಷ: ಚಂದ್ರ ಮೇಷ ರಾಶಿಯ ಮೇಲೆ ಪ್ರಭಾವ ಬೀರುತ್ತಾನೆ. ಆದ್ದರಿಂದ ಈ ರಾಶಿಯವರು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಜೊತೆಗೆ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 68

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ತುಲಾ ರಾಶಿ: ತುಲಾ ರಾಶಿಯವರಿಗೆ ಈ ಸಮಯದಲ್ಲಿ ಅಶುಭ ಫಲಿತಾಂಶಗಳು ಎದುರಾಗುತ್ತವೆ. ಗ್ರಹಣ ದೋಷದಿಂದಾಗಿ ಮಾನಸಿಕ ಒತ್ತಡ ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ.

    MORE
    GALLERIES

  • 78

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    ವೃಷಭ: ಮೊದಲ ಚಂದ್ರಗ್ರಹಣ ಜೀವನದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಾಗುತ್ತದೆ. ಈ ಸಮಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

    MORE
    GALLERIES

  • 88

    Lunar Eclipse 2023: ಈ ರಾಶಿಯವರಿಗೆ 6 ತಿಂಗಳು ಬರೀ ಕಷ್ಟ, ಗ್ರಹಣದಿಂದ ಸಮಸ್ಯೆಗಳ ಸಾಗರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES