ಜ್ಯೋತಿಷ್ಯದ ಪ್ರಕಾರ, ಚಂದ್ರಗ್ರಹಣವು ತುಲಾ, ಸ್ವಾತಿ ನಕ್ಷತ್ರಗಳಲ್ಲಿ ಸಂಭವಿಸುತ್ತಿದೆ. ಈ ಚಂದ್ರಗ್ರಹಣವು ರಾತ್ರಿ 8:43 ರಿಂದ 1:03 ರವರೆಗೆ ಇರುತ್ತದೆ. ಇನ್ನು ಗ್ರಹಣದ ದಿನವೇ ಬುದ್ದ ಪೂರ್ಣೆಮೆ ಇದ್ದು, ಹಾಗಾಗಿ ಬಹಳ ವಿಶೇಷ ಎನ್ನಬಹುದು, ಈ ಚಂದ್ರಗ್ರಹಣವು ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಸೂತಕ ಸಮಯ ಕೂಡ ಇಲ್ಲ.