Lunar Eclipse 2023: ವರ್ಷದ ಮೊದಲ ಚಂದ್ರ ಗ್ರಹಣ ಈ 4 ರಾಶಿಯವರಿಗೆ ವರದಾನ, ಲಕ್ ಅಂದ್ರೆ ಇದೇ ನೋಡಿ
Lunar Eclipse 2023: ಈ ವರ್ಷದ ಮೊದಲ ಚಂದ್ರಗ್ರಹಣಕ್ಕೆ ದಿನಗಣನೆ ಆರಂಭವಾಗಿದ್ದು, ಇದು ಬಹಳ ಮಹತ್ವದ ದಿನವಾಗಿದೆ. ಭಾರತದಲ್ಲಿ ಈ ಚಂದ್ರ ಗ್ರಹಣ ಕಾಣಿಸದಿದ್ದರೂ ಸಹ ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ ಮುಖ್ಯವಾಗಿ 4 ರಾಶಿಯವರಿಗೆ ಇದರಿಂದ ಲಾಭವಾಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಗ್ರಹಗಳ ಪ್ರಭಾವ ನಮ್ಮ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಪರಿಣಾಮದಿಂದಾಗಿ ಕೆಲವು ರಾಶಿಯವರಿಗೆ ಒಳ್ಳೆಯ ಫಲಿತಾಂಶ ಬಂದರೆ ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ಸಿಗುತ್ತದೆ, ಎಲ್ಲವೂ ಗ್ರಹ ಹಾಗೂ ರಾಶಿಗಳ ಮೇಲೆ ನಿರ್ಧಾರವಾಗುತ್ತದೆ.
2/ 8
ಇನ್ನು ಮೂರು ದಿನಗಳಲ್ಲಿ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಮೇ 5 ರಂದು ರಾತ್ರಿ 8.44 ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ 1.02 ರವರೆಗೆ ಇರುತ್ತದೆ. ಚಂದ್ರಗ್ರಹಣದ ಅವಧಿ ಸುಮಾರು 4 ಗಂಟೆ 15 ನಿಮಿಷಗಳು. ಆದರೆ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
3/ 8
ಈ ಚಂದ್ರ ಗ್ರಹಣದ ಪ್ರಭಾವ 12 ರಾಶಿಗಳ ಮೇಲೆ ಇರುತ್ತದೆ. ಆದರೆ ಮುಖ್ಯವಾಗಿ 4 ರಾಶಿಯವರ ಜೀವನದಲ್ಲಿ ಈ ಗ್ರಹಣ ಅದೃಷ್ಟ ತರಲಿದ್ದು, ಅವರ ಜೀವನದಲ್ಲಿ ಯಶಸ್ಸು, ಸಂತೋಷ ಹುಡುಕಿ ಬರಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 8
ಸಿಂಹ: ಚಂದ್ರಗ್ರಹಣದಿಂದಾಗಿ ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ. ಅದರಲ್ಲೂ ವ್ಯವಹಾರಸ್ಥರಿಗೆ ಲಾಭದಲ್ಲಿ ಹೆಚ್ಚಳವಾಗಲಿದೆ. ಇದರ ಜೊತೆಗೆ ಅನಿರೀಕ್ಷಿತ ಆರ್ಥಿಕ ಲಾಭವೂ ಆಗಲಿದ್ದು, ಸಂಸಾರದಲ್ಲಿ ಸಂತಸ ಹೆಚ್ಚಾಗುತ್ತದೆ.
5/ 8
ಕನ್ಯಾ: ಈ ರಾಶಿಯವರು ಚಂದ್ರ ಗ್ರಹಣದ ನಂತರ ಎಲ್ಲಾ ತಮ್ಮ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾರೆ. ಮುಖ್ಯವಾಗಿ ಈ ಸಮಯದಲ್ಲಿ ವ್ಯಾಪಾರ ಮಾಡುವವರಿಗೆ ಭಾರೀ ಲಾಭ ಆಗುತ್ತದೆ. ನೀವು ಈ ಸಮಯದಲ್ಲಿ ಆಸ್ತಿಯನ್ನು ಖರೀದಿಸುವ ಯೋಚನೆ ಮಾಡುತ್ತಿದ್ದರೆ ಹಿಂದೆ-ಮುಂದೆ ನೋಡಲೇಬೇಡಿ.
6/ 8
ಮಿಥುನ ರಾಶಿ: ಚಂದ್ರಗ್ರಹಣದ ಸಮಯದಲ್ಲಿ ಮಿಥುನ ರಾಶಿಯವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮುಖ್ಯವಾಗಿ ಆರ್ಥಿಕವಾಗಿ ಸದೃಢರಾಗುವಿರಿ. ಅಲ್ಲದೇ, ಆದಾಯವೂ ಹೆಚ್ಚಲಿದೆ. ಬಹುಕಾಲದಿಂದ ಕಾಡಿದ್ದ ಉಳಿದಿರುವ ಸಮಸ್ಯೆಗಳಿಗೆ ಈ ಸಮಯದಲ್ಲಿ ಪರಿಹಾರ ಸಿಗಲಿದೆ.
7/ 8
ಮಕರ: ಈ ಚಂದ್ರ ಗ್ರಹಣದ ಕಾರಣದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಮುಖ್ಯವಾಗಿ ನಿಂತು ಹೋಗಿದ್ದ ಕೆಲಸ ಈಗ ಆರಂಭವಾಗಿ, ಲಾಭ ನೀಡುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18