Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

Lunar Eclipse 2023: ಈಗಾಗಲೇ ವರ್ಷದ ಮೊದಲ ಸೂರ್ಯ ಗ್ರಹಣ ಮುಗಿದಿದೆ. ಸದ್ಯದಲ್ಲಿಯೇ ಮೊದಲ ಚಂದ್ರ ಗ್ರಹಣ ಸಂಭವಿಸಲಿದ್ದು, ಇದು ಎಲ್ಲರ ಮೇಲೆ ಪರಿಣಾಮ ಬೀರಲಿದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಣ ಮುಖ್ಯವಾಗಿ 3 ರಾಶಿಗಳ ಬದುಕನ್ನ ಬದಲಾಯಿಸುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ಮಕರ: ಚಂದ್ರ ಗ್ರಹಣದ ನಂತರ ಈ ಮಕರ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಯಶಸ್ಸು ಸಿಗುತ್ತದೆ. ಅಲ್ಲದೇ, ಅಪಾರವಾದ ಸಂಪತ್ತು ಹುಡುಕಿ ಬರುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಸ್ವಲ್ಪವೂ ಮೈ ಮರೆಯಬಾರದು.

    MORE
    GALLERIES

  • 27

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ಹಾಗೆಯೇ, ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಸಹ ಅದರಿಂದ ದೊಡ್ಡ ಲಾಭ ಬರುತ್ತದೆ. ಜೊತೆಗೆ ಬಹಳ ದಿನಗಳಿಂದ ಕಾಡಿದ್ದ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಗುತ್ತದೆ.

    MORE
    GALLERIES

  • 37

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ಸಿಂಹ: ಬುದ್ಧ ಪೂರ್ಣಿಮೆ ಹಾಗೂ ಚಂದ್ರ ಗ್ರಹಣ ಒಂದೇ ದಿನ ಬಂದಿರುವುದರಿಂದ ಸಿಂಹ ರಾಶಿಯವರ ಜೀವನದಲ್ಲಿ ಪವಾಡವಾಗುತ್ತದೆ. ಕಷ್ಟಗಳು ತಾನಾಗಿಯೇ ಮಾಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಒಟ್ಟಾರೆ ಇದು ಅವರಿಗೆ ಉತ್ತಮ ಸಮಯ ಎನ್ನಬಹುದು.

    MORE
    GALLERIES

  • 47

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ಜನರಿಗೆ ಅವರೆಲ್ಲಾ ಕನಸುಗಳು ನನಸಾಗುತ್ತದೆ. ಹಾಗೆಯೇ, ಈ ಸಮಯದಲ್ಲಿ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಭವಿಷ್ಯದಲ್ಲಿ ಲಾಭ ನೀಡುತ್ತದೆ.

    MORE
    GALLERIES

  • 57

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ಮಿಥುನ: ಈ ಚಂದ್ರ ಗ್ರಹಣ ಮಿಥುನ ರಾಶಿಯವರ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೇ, ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸ ಆರಂಭವಾಗಿ ಅದರಿಂದ ಲಾಭ ಸಿಗುತ್ತದೆ. ಹಾಗೆಯೇ ಇಷ್ಟು ದಿನ ಕಾಡಿದ ಕುಟುಂಬದ ಸಮಸ್ಯೆಗಳು ಸಹ ನಿವಾರಣೆ ಆಗುತ್ತದೆ.

    MORE
    GALLERIES

  • 67

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    ವರ್ಷದ ಮೊದಲ ಚಂದ್ರಗ್ರಹಣವು ಈ ರಾಶಿಯವರಿಗೆ ತುಂಬಾ ಶುಭವಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿ ಬರಲಿದೆ. ಒಂದರ್ಥದಲ್ಲಿ ಹೇಳಬೇಕು ಎಂದರೆ ಲಕ್ಷ್ಮಿಯ ಕೃಪೆ ಈ ರಾಶಿಯವರ ಮೇಲೆ ಯಾವಾಗಲೂ ಇರುತ್ತದೆ.

    MORE
    GALLERIES

  • 77

    Lunar Eclipse 2023: ಬುದ್ಧ ಪೂರ್ಣಿಮೆಯಂದೇ ಚಂದ್ರ ಗ್ರಹಣ, ಈ 3 ರಾಶಿಯವರ ಬದುಕಿಗೆ ಸಿಗುತ್ತೆ ಯೂಟರ್ನ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES