Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

Lunar Eclipse 2023: ಈ ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಇದರ ಪರಿಣಾಮ ಕೆಲ ರಾಶಿಯವರ ಮೇಲೆ ಆಗಲಿದ್ದು, ಕೆಲವರಿಗೆ ಸಮಸ್ಯೆಗಳಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಹಾಗೂ ಪರಿಹಾರವೇನು ಎಂಬುದು ಇಲ್ಲಿದೆ.

First published:

  • 19

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಈ ವರ್ಷದ ಮೊದಲ ಚಂದ್ರಗ್ರಹಣ ಇಂದು ರಾತ್ರಿ ಸಂಭವಿಸಲಿದ್ದು, ಇದು ಬುದ್ಧನ ಹುಣ್ಣಿಮೆಯ ದಿನದಂದು ಸಂಭವಿಸುವುದರಿಂದ ಇದು ಅತ್ಯಂತ ಅಪರೂಪ ಎನ್ನಲಾಗುತ್ತದೆ. ಇದು 130 ವರ್ಷಗಳ ನಂತರ ಸಂಭವಿಸುತ್ತಿರುವ ವಿಶೇಷ ಚಂದ್ರಗ್ರಹಣವಾಗಿದ್ದು, ಆದ್ದರಿಂದಲೇ ಈ ಚಂದ್ರಗ್ರಹಣದ ಪರಿಣಾಮವೂ ಹಾಗೆಯೇ ಇರುತ್ತದೆ.

    MORE
    GALLERIES

  • 29

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಭಾರತೀಯ ಕಾಲಮಾನ 8 ಗಂಟೆ 44 ನಿಮಿಷಕ್ಕೆ ಆರಂಭವಾಗುವ ಈ ಚಂದ್ರಗ್ರಹಣವು ಮೇ 6ರ ಬೆಳಗ್ಗೆ 1 ಗಂಟೆ 1 ನಿಮಿಷದವರೆಗೆ ಇರುತ್ತದೆ. ಗರಿಷ್ಠ 10:52 PM. ಈ ಸಮಯದಲ್ಲಿ ಚಂದ್ರನು ಬಹುತೇಕ ಕಣ್ಮರೆಯಾಗುತ್ತಾನೆ. ಬುದ್ಧ ಪೂರ್ಣಿಮೆಯ ದಿನದಂದು ಸಂಭವಿಸಲಿರುವ ಚಂದ್ರಗ್ರಹಣದಿಂದಾಗಿ, 4 ರಾಶಿಚಕ್ರದ ರಾಶಿಯವರಿಗೆ ಗಂಭೀರ ತೊಂದರೆಗಳು ಎದುರಾಗುತ್ತವೆ.

    MORE
    GALLERIES

  • 39

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಜ್ಯೋತಿಷಿಗಳ ಪ್ರಕಾರ, ಈ ವರ್ಷದ ಮೊದಲ ಚಂದ್ರಗ್ರಹಣವು ವಾಸ್ತವವಾಗಿ ಭಾಗಶಃ ಚಂದ್ರಗ್ರಹಣವಾಗಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಈ ಚಂದ್ರಗ್ರಹಣದ ನೆರಳಿನ ಪರಿಣಾಮ ದೇಶದ ಮೇಲೆ ಆಗಲಿದೆ.

    MORE
    GALLERIES

  • 49

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಕರ್ಕಾಟಕ ರಾಶಿ: ಈ ರಾಶಿಯವರಿಗೆ ಗ್ರಹಣದ ಕಾರಣದಿಂದ ಸಾಲು ಸಾಲು ಸಮಸ್ಯೆಗಳಾಗುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುವುದು ಅಗತ್ಯ. ಅಲ್ಲದೇ, ಆತುರದಿಂದ ತೆಗೆದುಕೊಂಡ ನಿರ್ಧಾರ ಜೀವನದಲ್ಲಿ ದೊಡ್ಡ ತೊಂದರೆ ನೀಡುತ್ತದೆ.

    MORE
    GALLERIES

  • 59

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಮೀನ: ಚಂದ್ರ ಗ್ರಹಣದಿಂದ ಮೀನ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲಿ ಸಮಸ್ಯೆಗಳಾಗುತ್ತದೆ. ಒಂದು ಸಮಸ್ಯೆ ಮುಗಿದರೆ, ಇನ್ನೊಂದು ಬರುತ್ತದೆ. ಅಲ್ಲದೇ, ಈ ಸಮಯದಲ್ಲಿ ಮಾನಸಿಕ ಸಮಸ್ಯೆಗಳು ಕಾಡಬಹುದು. ಆರೋಗ್ಯದ ಬಗ್ಗೆ ಎಚ್ಚರ ಇರಲಿ.

    MORE
    GALLERIES

  • 69

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ತುಲಾ: ಈ ರಾಶಿಯವರಿಗೆ ಚಂದ್ರ ಗ್ರಹಣ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಹಣ ಖರ್ಚು ಮಾಡುವಾಗ ಆಲೋಚನೆ ಮಾಡಿ, ಮಾಡಿದರೆ ಉತ್ತಮ. ಏಕೆಂದರೆ ನಿಮಗೆ ಹಣದ ಅವಶ್ಯಕತೆ ಇದ್ದಾಗ ಸಿಗುವುದಿಲ್ಲ. ಇದರ ಜೊತೆಗೆ ನಿಮ್ಮ ಆರೋಗ್ಯ ಸಹ ಕೈ ಕೊಡುವುದರಿಂದ ಸ್ವಲ್ಪ ಎಚ್ಚರಿಕೆ ಇರಲಿ.

    MORE
    GALLERIES

  • 79

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ವೃಷಭ: ಈ ಗ್ರಹಣ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ತರಬಹುದು. ಪದೇ ಪದೇ ಜಗಳ ಆಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಲು ಹೋದರೂ ಅದರಲ್ಲಿ ಅಡೆ-ತಡೆ ಉಂಟಾಗುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಸಹ ಇದು ಉತ್ತಮ ಸಮಯವಲ್ಲ.

    MORE
    GALLERIES

  • 89

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    ಗ್ರಹಣದ ಸಮಸ್ಯೆಗಳಿಗೆ ಪರಿಹಾರ: ಒಂದು ತಂಗಿನ ಕಾಯಿಯನ್ನು ತೆಗೆದುಕೊಂಡು 11 ಬಾರಿ ತಲೆಯಿಂದ ಕಾಲಿನ ವರೆಗೆ ಸುತ್ತಿ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೇ, ಈ ಸಮಯದಲ್ಲಿ ಓಂ ಶ್ರಮ ಶ್ರೀಂ ಶ್ರೌಂ ಸ ಚಂದ್ರಮಸೇ ನಮಃ ಮತ್ತು ಓಂ ಸೋಂ ಸೋಮಾಯ ನಮಃ ಎಂಬ ಮಂತ್ರಗಳನ್ನು ಜಪಿಸಬೇಕು.

    MORE
    GALLERIES

  • 99

    Lunar Eclipse 2023: ಇವತ್ತಿಂದ ಈ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ನೋಡಿ ಗ್ರಹಣ ಪರಿಹಾರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES