Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

Lunar Eclipse 2023: ವರ್ಷದ ಮೊದಲ ಚಂದ್ರಗ್ರಹಣ ಮೇ 5 ರಂದು ನಡೆಯಲಿದ್ದು, ಅದರ ಪ್ರಭಾವ 12 ರಾಶಿಗಳ ಮೇಲೆ ಆಗಲಿದೆ. ಆದರೆ ಮುಖ್ಯವಾಗಿ 4 ರಾಶಿಯವರಿಗೆ ಈ ಚಂದ್ರ ಗ್ರಹಣದಿಂದ ಸಂತೋಷ ಹಾಗೂ ಸಂಪತ್ತು ಸಿಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ವರ್ಷದ ಮೊದಲ ಚಂದ್ರಗ್ರಹಣಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇದು ಮೇ 5 ರಂದು ಸಂಭವಿಸುತ್ತಿದೆ. ಹಾಗೆಯೇ ಈ ದಿನ ಬುದ್ಧ ಪೂರ್ಣಿಮೆ ಕೂಡ ಬಂದಿದ್ದು, ಒಂದು ರೀತಿಯ ಕಾಕತಾಳೀಯ ಎನ್ನಬಹುದು. ಹಾಗೆಯೇ ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ

    MORE
    GALLERIES

  • 27

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ಈ ಚಂದ್ರ ಗ್ರಹಣದಿಂದ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿಯ ಚಂದ್ರ ಗ್ರಹಣದಿಂದ ಮುಖ್ಯವಾಗಿ 4 ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ಗ್ರಹಣ ಅವರ ಬದುಕಿನಲ್ಲಿ ಅದೃಷ್ಟವನ್ನು ಹೆಚ್ಚಿಸಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ಧನಸ್ಸು ರಾಶಿ: ಈ ಚಂದ್ರ ಗ್ರಹಣದ ಕಾರಣದಿಂದ ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ದೊಡ್ಡ ಲಾಭವಾಗಲಿದೆ. ಅಲ್ಲದೇ, ಅವರ ವೃತ್ತಿ ಜೀವನದಲ್ಲಿ ಸಹ ಹಲವು ಅವಕಾಶಗಳು ಸಿಗಲಿದ್ದು, ಆದಾಯ ಹೆಚ್ಚಾಗುತ್ತದೆ. ಹಾಗೆಯೇ ಸಮಾಜದಲ್ಲಿ ಗೌರವ ಸಹ ಹೆಚ್ಚಾಗುತ್ತದೆ.

    MORE
    GALLERIES

  • 47

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ಮೇಷ: ಈ ರಾಶಿಯವರಿಗೆ ವರ್ಷದ ಮೊದಲ ಚಂದ್ರಗ್ರಹಣವು ದೊಡ್ಡ ಮಟ್ಟದಲ್ಲಿ ಲಾಭದಾಯವಾಗಿರಲಿದೆ. ಉದ್ಯೋಗ ಕ್ಷೇತ್ರವಿರಲಿ, ಆರ್ಥಿಕವಾಗಿರಲಿ ಎಲ್ಲದರಲ್ಲೂ ಇವರಿಗೆ ಅದೃಷ್ಟ ಸಿಗಲಿದೆ. ಅಲ್ಲದೇ, ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಹುಡುಕಿ ಬರಲಿದೆ.

    MORE
    GALLERIES

  • 57

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ಮೀನ: ಈ ರಾಶಿಯವರಿಗೆ ಸಹ ಚಂದ್ರ ಗ್ರಹಣ ಹೊಸ ಬದುಕಿನ ದಾರಿ ತೋರಿಸಲಿದೆ. ಈ ಸಮಯದಲ್ಲಿ ಅವಕಾಶಗಳ ಸುರಿಮಳೆ ಆಗಲಿದ್ದು, ಇದರಿಂದ ಅವರು ಉನ್ನತ ಮಟ್ಟಕ್ಕೆ ಹೋಗುತ್ತಾರೆ. ಅಲ್ಲದೇ, ಆರ್ಥಿಕವಾಗಿ ಸಹ ಈ ಸಮಯದಲ್ಲಿ ಲಾಭ ಹುಡುಕಿ ಬರಲಿದೆ.

    MORE
    GALLERIES

  • 67

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    ಸಿಂಹ ರಾಶಿ: ಈ ಚಂದ್ರ ಗ್ರಹಣದ ಕಾರಣದಿಂದ ಸಿಂಹ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಮುಖ್ಯವಾಗಿ ಹಣಕಾಸಿನ ವಿಚಾರವಾಗಿ ಅದೃಷ್ಟ ಹೆಚ್ಚಾಗಲಿದೆ.

    MORE
    GALLERIES

  • 77

    Lunar Eclipse 2023: ಕೇವಲ 4 ದಿನದಲ್ಲಿ ಈ ನಾಲ್ಕು ರಾಶಿಯವರ ಹಣೆ ಬರಹವೇ ಚೇಂಜ್, ಚಂದ್ರ ಗ್ರಹಣ ತರಲಿದೆ ಅಪಾರ ಸಂಪತ್ತು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES