Lunar Eclipse 2023: ವರ್ಷದ ಮೊದಲ ಚಂದ್ರ ಗ್ರಹಣ ಯಾವೆಲ್ಲಾ ರಾಶಿಗಳಿಗೆ ಕುತ್ತು?
Lunar Eclipse 2023: ಕಳೆದ ಕೆಲ ದಿನಗಳ ಹಿಂದಷ್ಟೆ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಿತ್ತು, ಈಗ ಮತ್ತೆ ಕೆಲವು ದಿನಗಳಲ್ಲಿ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ ಸಹ ಅದರ ಪರಿಣಾಮ 12 ರಾಶಿಗಳ ಮೇಲೆ ಆಗುತ್ತದೆ. ಈ ಗ್ರಹಣ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಇಲ್ಲಿದೆ.
ಮೇಷ ರಾಶಿ: ಈ ವರ್ಷದ ಮೊದಲ ಚಂದ್ರಗ್ರಹಣ ನಿಮ್ಮ ವ್ಯವಹಾರದಲ್ಲಿ ಸ್ವಲ್ಪ ಬದಲಾವಣೆ ಕಾರಣವಾಗಲಿದೆ. ಹಾಗೆಯೇ ಸಂಬಂಧಗಳ ವಿಚಾರವಾಗಿ ಸ್ವಲ್ಪ ಎಚ್ಚರಿಕೆ ಈ ಸಮಯದಲ್ಲಿ ಅಗತ್ಯ. ಜೀವನದಲ್ಲಿ ಕೆಲ ಬದಲಾವಣೆ ಮಾಡಿದರೆ ಉತ್ತಮ.
2/ 12
ವೃಷಭ ರಾಶಿ: ಈ ಚಂದ್ರಗ್ರಹಣವು ಹಣಕಾಸಿನ ಬದಲಾವಣೆಗಳನ್ನು ಉಂಟು ಮಾಡುವ ಸಾಧ್ಯತೆ ಇದ್ದು, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಹಣದ ವಿಚಾರದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ನಿರ್ವಹಿಸುವ ಅಗತ್ಯವಿರುತ್ತದೆ.
3/ 12
ಮಿಥುನ: ಮೇನಲ್ಲಿನ ನಡೆಯುವ ಚಂದ್ರಗ್ರಹಣ ಮಿಥುನ ರಾಶಿಯವರಿಗೆ ಸಂಕಷ್ಟಗಳನ್ನು ತರಬಹುದು. ಇದು ತಪ್ಪುಗ್ರಹಿಕೆಗಳು ಅಥವಾ ಭಿನ್ನಾಭಿಪ್ರಾಯಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಈ ರಾಶಿಯವರು ಮಾತುಗಳು ಮತ್ತು ಕಾರ್ಯಗಳ ಬಗ್ಗೆ ಎಚ್ಚರದಿಂದಿರಬೇಕು.
4/ 12
ಕಟಕ: ಈ ಚಂದ್ರಗ್ರಹಣವು ಮನೆಯ ವಾತಾವರಣದಲ್ಲಿ ಬದಲಾವಣೆಗಳನ್ನು ಅಥವಾ ಸಮಸ್ಯೆಗಳನ್ನು ಉಂಟು ಮಾಡಬಹುದು. ಅಲ್ಲದೇ, ಇದು ಮಾನಸಿಕ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.
5/ 12
ಸಿಂಹ: ಚಂದ್ರಗ್ರಹಣವು ನಿಮ್ಮ ಬದುಕಿನಲ್ಲಿ ಅನೇಕ ರೀತಿಯ ಬದಲಾವಣೆ ತರಲಿದೆ. ಹೊಸ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ಹಾಗೆಯೇ ಈ ಸಮಯದಲ್ಲಿ ನಿಮ್ಮ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
6/ 12
ಕನ್ಯಾರಾಶಿ: ಈ ಮೊದಲ ಚಂದ್ರಗ್ರಹಣವು ಕನ್ಯಾರಾಶಿಯ ದಿನಚರಿ ಅಥವಾ ಆರೋಗ್ಯ ಪದ್ಧತಿಯಲ್ಲಿ ಬದಲಾವಣೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೆ ಇದು ಆರೋಗ್ಯದ ಮೇಲೆ ಸಹ ಪರಿಣಾಮ ಬೀರುವುದರಿಂದ ಹೆಚ್ಚಿನ ಕಾಳಜಿ ಅಗತ್ಯ.
7/ 12
ತುಲಾ ರಾಶಿ: ಈ ವರ್ಷದ ಮೊದಲ ಚಂದ್ರಗ್ರಹಣ ತುಲಾ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬಿರುವ ಸಾಧ್ಯತೆ ಇದೆ. ಕೆಲವೊಂದು ಬಾರಿ ಸಮಸ್ಯೆಗಳು ಸಹ ಆಗಬಹುದು. ಆದರೆ ನೀವು ನಿಮ್ಮ ಮಿತಿಯ ಬಗ್ಗೆ ಗಮನ ಕೊಟ್ಟರೆ ಸಾಕು.
8/ 12
ವೃಶ್ಚಿಕ: ಈ ಚಂದ್ರಗ್ರಹಣ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಭಯವನ್ನು ಹೋಗಲಾಡಿಸುತ್ತದೆ. ಇಷ್ಟಿದ್ದರೂ ಕೂಡ ಈ ರಾಶಿಯವರು ಕೆಲ ವಿಚಾರಗಳ ಬಗ್ಗೆ ಗಮನ ಕೊಡುವುದು ಉತ್ತಮ.
9/ 12
ಧನು ರಾಶಿ: ಈ ಚಂದ್ರಗ್ರಣದ ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಸಹ ಬದಲಾವಣೆ ತರಲಿದೆ. ಈ ರಾಶಿಯವರು ಹೊಸ ಬದುಕಿಗೆ ಹೊಂದಿಕೊಳ್ಳಲು ಪ್ರಯತ್ನ ಮಾಡಬೇಕು.
10/ 12
ಮಕರ: ಈ ಚಂದ್ರಗ್ರಹಣದಿಂದ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಕೆಲ ಸಮಸ್ಯೆಗಳು ಆದರೂ ಕೂಡ ಅದಕ್ಕೆ ಬೇಗ ಪರಿಹಾರ ಸಿಗುತ್ತದೆ. ಆದರೆ ಕೆಲವು ಬದಲಾವಣೆಗಳನ್ನು ಮಾಡುವುದು ಅನಿವಾರ್ಯ.
11/ 12
ಕುಂಭ ರಾಶಿ: ಈ ಚಂದ್ರಗ್ರಹಣವು ಕುಂಭ ರಾಶಿಯವರ ಕುಟುಂಬದಲ್ಲಿ ಕೆಲ ಸಮಸ್ಯೆ ಉಂಟು ಮಾಡುತ್ತದೆ. ಆದರೆ ನಂಬಿಕೆ ಗಟ್ಟಿಯಾಗಿದ್ದರೆ ಎಲ್ಲವೂ ಕ್ಷಣಿಕ. ಇನ್ನು ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಎಚ್ಚರ.
12/ 12
ಮೀನ ರಾಶಿ: ಈ ಚಂದ್ರಗ್ರಹಣದಿಂದ ಮೀನ ರಾಶಿಯವರಿಗೆ ಸ್ವಲ್ಪ ಸಮಸ್ಯೆಗಳಾಗುತ್ತದೆ. ಆದರೆ ಆರ್ಥಿಕವಾಗಿ ಲಾಭವಾಗುವ ಸಾಧ್ಯತೆ ಇದೆ. ಹಾಗಾಗಿ ವ್ಯವಹಾರದ ವಿಚಾರದಲ್ಲಿ ಯೋಚಿಸಿ ನಿರ್ಧಾರ ಮಾಡಿ.
First published:
112