Lucky Stones: ಯಾವ ರಾಶಿಗೆ ಯಾವ ರತ್ನ ಅದೃಷ್ಟ ತರುತ್ತದೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಜನರು ತಮ್ಮ ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ದಿಗಾಗಿ ಕೆಲವು ರತ್ನಗಳನ್ನು (Gem Stones) ಧರಿಸುತ್ತಾರೆ. ಈ ರತ್ನಗಳು ಅದೃಷ್ಟದ ಜೊತೆಗೆ ತೊಂದರೆ ನಿವಾರಕ ಕೂಡ. ಇಂತಹ ಅದೃಷ್ಟದ ಕಲ್ಲುಗಳನ್ನು ರಾಶಿಚಕ್ರ ಚಿಹ್ನೆಯ (Zodiac Sign) ಪ್ರಕಾರ ಧರಿಸಬೇಕು

First published: