Love Zodiac: ಭಾನುವಾರದ ಈ ದಿನ ಈ ರಾಶಿಯವರ ಲವ್​ ಲೈಫ್​ ಹೀಗಿದೆಯಂತೆ!

ಚಂದ್ರನ (Moon) ಚಿಹ್ನೆಯ ಆಧಾರದ ಮೇಲೆ ನಿಮ್ಮ ದಿನದ 12ರಾಶಿಗಳ (Zodiac) ಪ್ರೇಮ ವಿಚಾರ ಕುರಿತು ವಿಶ್ಲೇಷಣೆ ಮಾಡಲಾಗುವುದು. ದೈನಂದಿನ ಪ್ರೀತಿ ಜಾತಕ ಮತ್ತು ಚಂದ್ರನ ಲೆಕ್ಕಾಚಾರದ ಮೇಲೆ ಪ್ರೇಮ ಜೀವನ ಮತ್ತು ವೈವಾಹಿಕ ಜೀವನ ವಿವರಣ ನೀಡಲಾಗುವುದು. ಇದರ ಆಧಾರದ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ದೈನಂದಿನ ಮಾತುಕತೆ, ಪ್ರೇಮಿ ಗಳೊಂದಿಗೆ ಒಡನಾಟ ತಿಳಿಯಬಹುದಾಗಿದೆ. ಅದೇ ಸಮಯದಲ್ಲಿ ವೈವಾಹಿಕ ಜೀವನದಲ್ಲಿರುವವರಿಗೆ ದಿನ ಹೇಗಿರುತ್ತದೆ, ಸಂಗಾತಿಯೊಂದಿಗಿನ ಸಂಬಂಧದಲ್ಲಿ ಈ ದಿನ ಸರಸವೋ ವಿರಸವೋ ಎಂಬ ಮಾಹಿತಿ ಇಲ್ಲಿದೆ

First published: