Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

Lotus Astrological Tips: ಕಮಲದ ಹೂವು ಎಂದರೆ ಎಲ್ಲರಿಗೂ ಇಷ್ಟ, ನೋಡಲು ಬಹಳ ಸುಂದರವಾಗಿರುವ ಈ ಹೂ ತನ್ನ ವಿಶೇಷ ಶಕ್ತಿಗಳಿಗೆ ಸಹ ಪ್ರಸಿದ್ಧವಾಗಿದೆ. ಈ ಕಮಲದ ಹೂವನ್ನು ಬಳಸಿ ಕೆಲ ಪರಿಹಾರ ಮಾಡುವುದರಿಂದ ಜೀವನದ ಕೆಲ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಹಾಗಾದ್ರೆ ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ.

First published:

  • 18

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ಉದ್ಯೋಗದಲ್ಲಿ ಸಮಸ್ಯೆಗೆ: ನಿಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅದಕ್ಕೆ ಈ ಕಮಲದ ಹೂವು ಪರಿಹಾರ ನೀಡುತ್ತದೆ. ಪ್ರತಿದಿನ ಲಕ್ಷ್ಮೀ ದೇವಿಗೆ ಕಮಲದ ಹೂವನ್ನು ಅರ್ಪಿಸುವುದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗುತ್ತದೆ.

    MORE
    GALLERIES

  • 28

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ಆರ್ಥಿಕ ಸಮಸ್ಯೆಗೆ: ಹಣದ ಕೊರತೆಯಿಂದ ನೀವು ಹೈರಾಣಾಗಿದ್ದರೆ ಇಲ್ಲೊಂದು ಪರಿಹಾರವಿದೆ. 5 ಶುಕ್ರವಾರಗಳ ಕಾಲ ಲಕ್ಷ್ಮೀ ದೇವಿಗೆ ನೀವು ಕಮಲದ ಹೂವನ್ನು ಅರ್ಪಿಸಿದರೆ ಸಾಲದಿಂದ ಮುಕ್ತಿ ಸಿಗುತ್ತದೆ ಹಾಗೂ ಹಣದ ಹರಿವು ಹೆಚ್ಚಾಗುತ್ತದೆ.

    MORE
    GALLERIES

  • 38

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ಸಂತಾನ ಪ್ರಾಪ್ತಿಗೆ: ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಮಕ್ಕಳಿಗಾಗಿ ಹಂಬಲಿಸುತ್ತಿದ್ದಾರೆ. ಸಂತಾನ ಪ್ರಾಪ್ತಿಯಾಗಬೇಕು ಎಂದರೆ ಏಕಾದಶಿಯ ದಿನ ಕೃಷ್ಣನಿಗೆ 2 ಕಮಲದ ಹೂವುಗಳನ್ನು ಅರ್ಪಿಸಬೇಕು

    MORE
    GALLERIES

  • 48

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ವೈವಾಹಿಕ ಜೀವನದ ಸಮಸ್ಯೆಗೆ: ದಾಂಪತ್ಯ ಜೀವನದಲ್ಲಿ ಜಗಳ ಆಗುತ್ತಿದ್ದರೆ ಬುಧವಾರ ಕಮಲದ ಹೂವಿಗೆ ಶ್ರೀಗಂಧವನ್ನು ಹಚ್ಚಿ ಗಣೇಶನಿಗೆ ಹಾಗೂ ಲಕ್ಷ್ಮೀಗೆ ಅರ್ಪಣೆ ಮಾಡಬೇಕು. ಈ ರೀತಿ 11 ಬುಧವಾರ ಮಾಡುವುದರಿಂದ ಸಂಸಾರದಲ್ಲಿ ನೆಮ್ಮದಿ ಇರುತ್ತದೆ.

    MORE
    GALLERIES

  • 58

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ಸಂಪತ್ತು ಹೆಚ್ಚಾಗಲು: ನಿಮ್ಮ ಸಂಪತ್ತು ಹೆಚ್ಚಾಗಬೇಕು ಎಂದರೆ , ಶುಕ್ರವಾರ ತೆಂಗಿನಕಾಯಿ ಜೊತೆಗೆ ಬಿಳಿ ಕಮಲವನ್ನು ದೇವರ ಫೋಟೋ ಬಳಿ ಇಟ್ಟು ಪೂಜೆ ಮಾಡಬೇಕು. ಇದನ್ನು 11 ಶುಕ್ರವಾರ ಮಾಡಿ, 11ನೇ ದಿನ ಹೂವು ಮತ್ತು ಕಾಯಿಯನ್ನು ನೀರಿಗೆ ಬಿಡಿ.

    MORE
    GALLERIES

  • 68

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ಇಷ್ಟಾರ್ಥ ಸಿದ್ಧಿಗೆ: ನಿಮ್ಮ ಕನಸುಗಳು ಈಡೇರಬೇಕು ಎಂದರೆ ಪ್ರತಿದಿನ ಶಿವನಿಗೆ ಕಮಲದ ಹೂವನ್ನು ಅರ್ಪಣೆ ಮಾಡಿ. ಈ ರೀತಿ ಅರ್ಪಿಸುವುದರಿಂದ ಶಿವ ಮೆಚ್ಚಿ, ನಿಮ್ಮ ಇಷ್ಟಾರ್ಥ ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 78

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    ನೆಗೆಟಿವ್ ಎನರ್ಜಿ ದೂರ ಮಾಡಲು: ಕಮಲದ ಹೂವನ್ನು ಮನೆಯಲ್ಲಿ ದೇವರಿಗೆ ಅರ್ಪಣೆ ಮಾಡುವುದರಿಂದ ನೆಗೆಟಿವ್ ಎನರ್ಜಿಗಳು ಹೊರ ಹೋಗುತ್ತವೆ ಹಾಗೂ ಒಳ್ಳೆಯ ಶಕ್ತಿ ಮನೆ ಪ್ರವೇಶಿಸುತ್ತವೆ.

    MORE
    GALLERIES

  • 88

    Astrological Remedy: ಈ ಪರಿಹಾರ ಮಾಡಿದ್ರೆ ಸಂತಾನ ಪ್ರಾಪ್ತಿ ಗ್ಯಾರಂಟಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES