Vishnu Sayan: ಶೇಷ ಶಯನನಾಗಿ ಮಲಗಿರುವ ವಿಷ್ಣುವಿನ 8 ಭಂಗಿ ಇವಂತೆ

ಮಹಾ ವಿಷ್ಣು ಕ್ಷೀರ ಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಶಯನ ಅವತಾರಗಳನ್ನು (Sayana avatrara) ನಾವು ನೋಡಿದ್ದೇವೆ. ಪುರಾಣದ ಮಾಹಿತಿ ಪ್ರಕಾರ ವಿಷ್ಣುವು (Lord Vishnu) ನಿದ್ರಿಸುವುದಿಲ್ಲ. ಅವನ ನಿದ್ರೆಯನ್ನು ಯೋಗ ನಿದ್ರಾ (ಯೋಗದಲ್ಲಿ ಮಲಗುವ ಭಂಗಿ) ಅಥವಾ ಅರಿ ತುಯಿಲ್ (ಎಲ್ಲವನ್ನೂ ಅರಿತುಕೊಂಡು ಮಲಗುವುದು) ಎಂದು ಕರೆಯಲಾಗುತ್ತದೆ. ಈ ರೀತಿ ಯೋಗ ನಿದ್ರೆಯಲ್ಲಿ ಮಲಗಿದ ವಿಷ್ಣುವಿನ 8 ದೇಗುಲಗಳ ಮಾಹಿತಿ ಇಲ್ಲಿದೆ.

First published: